ರೋಣ :- ರೋಣ ತಾಲೂಕು ದಲಿತ ಪ್ರಗತಿ ಪರ ಚಿಂತಕರ ವೇದಿಕೆ ವತಿಯಿಂದ ವಿಶ್ವರತ್ನ ಮಹಾನ್ ಮಾನವತಾವಾದಿ. ಡಾ/ಬಿ. ಆರ್. ಅಂಬೇಡ್ಕರವರ. ಧರ್ಮಪತ್ನಿಯಾದ ರಾಮಾಬಾಯಿ ಅಂಬೇಡ್ಕರವರ 124ನೇ ಜಯಂತೋತ್ಸವ ಅಂಗವಾಗಿ ರೋಣ ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳಿಗೆ ಸನ್ಮಾನ ಸಮಾರಂಭ ಮಾಡಲಾಯಿತು
ಉದ್ಘಾಟಕರಾಗಿ ಜಿ ಎಸ್ ಪಾಟೀಲ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ಮಾಡಲಾಯಿತು .ದಿವ್ಯ ಸಾನಿಧ್ಯ ಪರಮಪೂಜ್ಯ ಗದಿಗೆಪ್ಪ ಆಜ್ಜನವರು ವಹಿಸಿದರು ಮುಖ್ಯಅತಿಥಿಗಳಾಗಿ ಬಸವಂತಪ್ಪ ತಳವಾರ ಅಧ್ಯಕ್ಷತೆ ಪ್ರಕಾಶ ಹೊಸಹಳ್ಳಿ ಶರಣು ಪೂಜಾರ ಅಧ್ಯಕ್ಷರು ಶರಣಪ್ಪ ದೊಡ್ಡಮನಿ, ಉಪಾಧ್ಯಕ್ಷರು ಸೋಮು ನಾಗರಾಜ ಪ್ರಧಾನ ಕಾರ್ಯದರ್ಶಿ, ಆನಂದ ಛಲವಾದಿ ಇನ್ನೂ ಅನೇಕರು ಅಭಿಮಾನಿಗಳು ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ