December 19, 2024

Bhavana Tv

Its Your Channel

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.

ಗದಗ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಗದಗ ಇದರ ಆಶ್ರಯದಲ್ಲಿ 18ನೆಯ ಗಜಾನನ ಉತ್ಸವದ ರಸಮಂಜರಿಯ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಗದಗನಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ .ಎಚ್ ಕೆ ಪಾಟೀಲ ಗದಗ ಶಾಸಕರು, ಮಾಜಿ ಸಚಿವರಾದ ಹಾಗೂ ಗುತ್ತಿಗೆದಾರರ ಪದಾಧಿಕಾರಿಗಳಾದ ಸಿ. ರಮೇಶ್ ರಾಜ್ಯಾಧ್ಯಕ್ಷರು, ಅರ್ಬನ್ ಪಿಂಟೋ ರಾಜ್ಯ ಉಪಾಧ್ಯಕ್ಷರು, ಅನ್ವರ ಮಿಯಾ ರಾಜ್ಯ ಸಹ ಕಾರ್ಯದರ್ಶಿ, ಕೆ .ಚಂದ್ರಬಾಬು ರಾಜ್ಯ ಕೋಶಾಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮಹಾಬಲೇಶ್ವರ, ರೋಸಯ್ಯ ಮತ್ತು ಮಾಜಿ ಅಧ್ಯಕ್ಷರಾದ ಪ್ರಕಾಶ ಅಂಗಡಿ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರಾದ ರಾಜೇಶ ಬಿ ಕಲ್ಯಾಣ ಶೆಟ್ಟಿ ಗದಗ ಹಾಗೂ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರು ಹೆಸ್ಕಾಂ ನೌಕರಿ ಸಂಘದ ಪದಾಧಿಕಾರಿಗಳು ಹಾಗೂ ಗದಗ ಜಿಲ್ಲೆಯ ವಿದ್ಯುತ ಗುತ್ತಿಗೆದಾರರು ಮತ್ತು ಸಾರ್ವಜನಿಕರು ಕಾರ್ಯಕ್ರಮಕ್ಕೆ ಪಾಲ್ಗೊಂಡು ಯಶಸ್ವಿ ಯಾಗಿ ನೆರವೇರಿತು.

error: