December 22, 2024

Bhavana Tv

Its Your Channel

ಬಸವಣ್ಣನ ಐದನೇ ವರ್ಷದ ಜನ್ಮ ದಿನ ಆಚರಣೆ

ಮಳವಳ್ಳಿ ತಾಲೂಕು ಅಗಸನಪುರ ಗ್ರಾಮದಲ್ಲಿ ಗ್ರಾಮದ ಬಸವಣ್ಣನ ಐದನೇ ವರ್ಷದ ಜನ್ಮದಿನಾಚರಣೆಯನ್ನು ಅಗಸನಪುರ ಗ್ರಾಮದಲ್ಲಿ ಅಗಸನಪುರ ಗ್ರಾಮದ ಎಲ್ಲಾ ಕೂಟದ ದೇವರುಗಳೊಂದಿಗೆ ಮತ್ತು ಶ್ರೀ ಶ್ರೀ ಶ್ರೀ ಕರಿ ಬಂಟ ಶ್ವರ ರಕಸಮ್ಮ ತಾಯಿ ದೇವರುಗಳು ಗ್ರಾಮದಲ್ಲಿ ಮೆರೆದ ಪೂಜಿಸಿ ನಂತರ ಗ್ರಾಮದ ನಿವಾಸಿಗಳು ೫ನೇ ವರ್ಷದ ಬಸವಣ್ಣನವರ ಕೇಕ್ ಕತ್ತರಿಸಿ ಆಚರಿಸಲಾಯಿತು ಇದೇ ಸಂದರ್ಭದಲ್ಲಿ ಅಗಸನಪುರ ಗ್ರಾಮಸ್ಥರು .ಮತ್ತು ಎಲ್ಲಾ ಕೋಟಗಳ ಯಜಮಾನರು ಯುವಕರು ಭಾಗವಹಿಸಿದ್ದರು ಎಲ್ಲರಿಗೂ ದಾಸೋಹ ಸಂತರ್ಪಣೆ ಮಾಡಲಾಯಿತು

ವರದಿ: ಲೋಕೇಶ ಮಳವಳ್ಳಿ

error: