May 5, 2024

Bhavana Tv

Its Your Channel

ವಿಜೃಂಭಣೆಯಿOದ ನಡೆದ ದಾಸಗೋಳಪುರ ಶ್ರೀ ಶನೇಶ್ವರಸ್ವಾಮಿಯ ರಥೋತ್ಸವ

ನಾಗಮಂಗಲ:- ದೇವಲಾಪುರ ಹೋಬಳಿ ದಾಸಗೊಳಪುರ ಶ್ರೀ ಶನೇಶ್ವರಸ್ವಾಮಿಯ ಪೂಜಾ ಮಹೋತ್ಸವ ಹಾಗೂ ರಥೋತ್ಸವ ಸಮಾರಂಭದ ಕಾರ್ಯಕ್ರಮವನ್ನು ಭಕ್ತಾ ಮಹಾಶಯರು ಅದ್ಧೂರಿಯಾಗಿ ಆಚರಿಸಿದರು

ಸಂವತ್ಸರದ ಮಾಘ ಮಾಸ ದಿನದಂದು ಸಂಜೆ 6-00 ರಿಂದ 8-00 ಗಂಟೆಯವರೆಗೆ ಶ್ರೀ ವಿಶ್ವರಸ್ವಾಮಿ ಮತ್ತು ನವಗ್ರಹಗಳ ಪೂಜಾ ಕಾರ್ಯಕ್ರಮಗಳು ಮತ್ತು ಶ್ರೀ ಶನೇಶ್ವರಸ್ವಾಮಿಯವರಿಗೆ ವಿಶೇಷಪೂಜೆ, ನಂತರ ಅನ್ನದಾನ ನಯನ ಮನೋಹರ ಪುಷ್ಪಾಲಂಕಾರ ಹಾಗೂ ಜವಳಿ ಕುಣಿತ, ನಂದಿಕAಬ ಮತ್ತು ಮಂಗಳವಾದ್ಯಗಳೊAದಿಗೆ ಶ್ರೀ ಶನೇಶ್ವರಸ್ವಾಮಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ನೆರವವೇರಿತು
ಈ ದೇವರ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮದ 8 ಕೂಟಗಳ ದೇವರು ಸೇರಿ ಕಾರ್ಯಕ್ರಮಕ್ಕೆ ರಂಗು ತಂದವು

ಈ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆ ಮತ್ತು ತಾಲೂಕಿನ ವ್ಯಾಪ್ತಿಯ ಸಾವಿರಾರು ಭಕ್ತಾಧಿಗಳು ಭಾಗವಹಿಸಿ ಮಹಾ ಸ್ವಾಮಿಗೆ ತನು-ಮನ-ಧನ ಅರ್ಪಿಸಿ ದೇವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: