ಕಾರ್ಕಳ : ಕಾರ್ಕಳ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ-2023 ಭಾವಾಂತರAಗ ಎಸ್‌ವಿಟಿ ವಿದ್ಯಾಸಂಸ್ಥೆಯ ಅಂಡಾರು ವಿಠಲ ರುಕ್ಮಿಣಿ ಕಿಣಿ ಸಭಾಂಗಣದಲ್ಲಿ ಫೆ.12ರಂದು ಬೆಳಗ್ಗೆ 10 ಗಂಟೆಯಿAದ...
ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ: ವಿದ್ಯಾರ್ಥಿಗಳು ಮುಂದಿನ ಉತ್ತಮ ಪ್ರಜೆಯಾಗಲು ಓದಿನ ಸಂದರ್ಭದಲ್ಲಿ ಶಿಸ್ತು,ಪ್ರಾಮಾಣಿಕತೆ, ಸಂಸ್ಕಾರ ಇಂತಹ ಉತ್ತಮ ಸಂಗತಿಗ¼ನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಿರಿಯ ಸಹಕಾರಿ ಟಿ.ಎಂ.ಎಸ್...
ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಮಾನವ ಬಂದುತ್ವ ವೇದಿಕೆ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ವಿಚಾರ ಸಂಕೀರ್ಣ ಹಾಗೂ ಕ್ಯಾಲೆಂಡರ್ ಬಿಡುಗಡೆ ಮತ್ತು...
ಮೈಸೂರು ತಾಲೂಕಿನ ನಂಜನಗೂಡು ನಂಜುAಡೇಶ್ವರನ ದೇವಾಲಯದ ಆವರಣದಲ್ಲಿ ಮೈಸೂರಿನ ಹೆಸರಾಂತ ಎನ್. ಟಿ.ಎಂ. ಶಾಲೆ ಉಳಿವಿಗಾಗಿ ಕರ್ನಾಟಕ ಕಾವಲು ಪಡೆಯ ರಾಜ್ಯ ಅಧ್ಯಕ್ಷರಾದ ಎಂ. ಮೋಹನ್ ಕುಮಾರ್...
ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ಶ್ರೀ ಮಲೆ ಮಹದೇಶ್ವರ ಪ್ರೇರಣಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಶನಿವಾರ (11-02-2023)ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಾರ್ಯದರ್ಶಿಗಳು...
ಭಟ್ಕಳ: ರಾಜಾಂಗಣ ನಾಗಬನದಲ್ಲಿ ಶ್ರೀ ಜೈನನಾಗ ಮತ್ತು ನಾಗಯಕ್ಷಿ ದೇವರುಗಳ ಪುನರ್‌ಪ್ರತಿಷ್ಠಾ ಕಾರ್ಯಕ್ರಮವು ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಆರಂಭವಾಯಿತು.ಪಟ್ಟಣದ ರಾಜಾಂಗಣ ನಾಗಬನದಲ್ಲಿ ಪ್ರಾರ್ಥನೆ, ಇಂದ್ರ ಪ್ರತಿಜ್ಞೆ, ನಾಂದಿ,...
ಭಟ್ಕಳ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಡಿಮುಂಡ್ಕಿಯಲ್ಲಿ ವಿದ್ಯಾಸಿರಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಲಾಯಿತು.ಹಳೇ ವಿದ್ಯಾರ್ಥಿಗಳ ಸಂಘ ವಿದ್ಯಾಸಿರಿ ಯನ್ನು ಉದ್ಘಾಟಿಸಿದ...
ಭಟ್ಕಳ: ದೇವಾಡಿಗ ಪ್ರೀಮಿಯರ್ ಟ್ರೋಫಿ - 2023 ಫೆ.25 ಮತ್ತು 26ರಂದು ತಟ್ಟಿಹಕ್ಕಲ ಗ್ರೀನ್ ಪಾರ್ಕನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ತಾಲೂಕಿನ 8 ಆಯ್ದ ತಂಡಗಳ ನಡುವೆ...
ಹೊನ್ನಾವರರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆಯ(ನ್ಯಾಕ್) ಪೀರ್ ಸಮಿತಿ ಇಲ್ಲಿಯ ಎಸ್.ಡಿ.ಎಂ.ಕಾಲೇಜಿಗೆ ಭೇಟಿ ನೀಡಲಿದ್ದು ಫೆ.೯ ಹಾಗೂ ೧೦ರಂದು ಎರಡು ದಿನಗಳ ಕಾಲ ಅಲ್ಲಿನ ಶೈಕ್ಷಣಿಕ ವಾತಾವರಣವನ್ನು ಪರಿಶೀಲಿಸಲಿದೆ.ಮಧ್ಯಪ್ರದೇಶ ರಾಜ್ಯದ...
ಭಟ್ಕಳ: ಇವಿಎಂ/ವಿವಿಪ್ಯಾಡ್‌ನಲ್ಲಿ ಮತ ಚಲಾಯಿಸುವುದು ಹೇಗೆ, ಅದೇ ಪಕ್ಷಕ್ಕೆ ವೋಟ್ ಕೊಟ್ಟಿದ್ದಾರೋ ಇಲ್ಲವೋ, ವಿವಿಪ್ಯಾಡ್ ನಲ್ಲಿ ಪರಿಶೀಲಿಸುವುದು ಹೇಗೆ, ಈ ಎಲ್ಲಾ ಪ್ರಾತ್ಯಕ್ಷಿಕೆಯನ್ನು ಭಟ್ಕಳದಲ್ಲಿ ಸರಕಾರಿ ಅಧಿಕಾರಿಗಳ...