ಕಾರ್ಕಳ: ಯುವಕ ಮಂಡಲ (ರಿ.) ಅತ್ತೂರು ಇದರ 43ನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 11-02-2023 ಶನಿವಾರ ರಜತ ವೇದಿಕೆಯಲ್ಲಿ ನಡೆಯಿತು.ಕಾರ್ಯಕ್ರಮದ ದ್ವಜಾರೋಹಣವು ಬೆಳಗ್ಗೆ 9.30ಕ್ಕೆ ಸಿವಿಲ್ ಇಂಜಿನಿಯರಿAಗ್...
ಕಮತಪುರ ಪಟ್ಟಣದಲ್ಲಿ ಶ್ರೀ ಹೊಳೆ ಹುಚ್ಚೇಶ್ವರ ಮಹಾರಥೋತ್ಸವವು ಬಹಳ ವಿಜೃಂಭಣೆಯಿAದ ಜರುಗಿತು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಪುರ ಪಟ್ಟಣದಲ್ಲಿ ಶ್ರೀಹೊಳೆ ಹುಚ್ಚೇಶ್ವರ ಜಾತ್ರೆಯು ಬಹಳ ವಿಜೃಂಭಣೆಯಿAದ...
ಹೊನ್ನಾವರದ ಎಂ ಪಿ ಇ ಸೊಸೈಟಿಯ ಎಸ್ ಡಿ ಎಂ ಮಹಾ ವಿದ್ಯಾಲಯಕ್ಕೆ ಫೆಬ್ರವರಿ 9 ರಂದು ನ್ಯಾಕ್ ಸಮಿತಿಯು ಮೂವರು ಸದಸ್ಯರ ತಂಡವು ಭೇಟಿ ನೀಡಿ...
ಗುಂಡ್ಲುಪೇಟೆ:- . ರಾಜ್ಯದ್ಯಂತ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪ್ರಜಾ ಧ್ವನಿಯಾತ್ರೆ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಫೆಬ್ರವರಿ 21ರಂದು ಗುಂಡ್ಲುಪೇಟೆ ಪಟ್ಟಣಕ್ಕೆ ಆಗಮಿಸುತ್ತಿರುವ...
ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಕೆಳಗಿನಕೇರಿ- ಕೊಡಾರಿ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ರವಿವಾರ ಚಾಲನೆ ನೀಡಿದರು. ಅಕ್ಕಪಕ್ಕ ಅಡಿಕೆ ತೋಟವಿರುವುದರಿಂದ ಸೇತುವೆಯ...
ಹೊನ್ನಾವರ :- ಹೊನ್ನಾವರ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ್ ಅದಾಲತ್ನಲ್ಲಿ 3 ನ್ಯಾಯಾಲಯಗಳ ಒಟ್ಟೂ 193 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.ಹೊನ್ನಾವರ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು...
ಹೊನ್ನಾವರ ತಾಲೂಕಿನ ಆರೊಳ್ಳಿಯಲ್ಲಿ ಶ್ರೀ ಮಹಾಗಣಪತಿ ಹಿಂದು ಮುಕ್ರಿ ಗೆಳೆಯರ ಬಳಗ ಮುಗ್ವಾ ಇವರು ಆಯೋಜಿಸಿದ ಮುಕ್ರಿ ಸಮಾಜದ ಪ್ರಥಮ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಜಿಲ್ಲಾ...
ಭಟ್ಕಳ: ಕ್ಷೇತ್ರ ಸಂಪನ್ಮೂಲ ಕೇಂದ್ರ ಭಟ್ಕಳದ ನಾಗೇಶ್ ಸೀತಾರಾಮ ಮಡಿವಾಳ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಟ್ಟಿಹಕ್ಕಲ್, ಭಟ್ಕಳದ ಮುಖ್ಯಾಧ್ಯಾಪಕಿ ಶ್ರೀಮತಿ ರಾಜೀವಿ ಎಮ್ ಮೊಗೇರ...
ಹೊನ್ನಾವರ ತಾಲೂಕಿನ ಸಂತೇಗುಳಿಯ ಮಹಾಸತಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಮಹಾಸತಿ ಗೆಳೆಯರ ಬಳಗ ಆಯೋಜಿಸಿದ ಪ್ರಥಮ ವರ್ಷದ ಸೂಪರ್ ಸಿಕ್ಸ ಕ್ರಿಕೇಟ್ ಪಂದ್ಯಾವಳಿಗೆ ಹಳದೀಪರ ಗ್ರಾ.ಪಂ. ಅಧ್ಯಕ್ಷ ಅಜಿತ್...
ಹೊನ್ನಾವರ ತಾಲೂಕಿನ ವಂದೂರು ಸಮೀಪ ತೋಟದ ಬಾವಿಯಲ್ಲಿ ಆಯ ತಪ್ಪಿ ಬಿದ್ದು ಮಗು ಮೃತಪಟ್ಟ ಧಾರುಣ ಘಟನೆ ವರದಿಯಾಗಿದೆ. ತಾಲೂಕಿನ ಕಡ್ಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಂದೂರಿನ...