March 17, 2025

Bhavana Tv

Its Your Channel

ಹೊನ್ನಾವರ ಪಟ್ಟಣ ಹಾಗೂ ಗ್ರಾಮಂತರ ಭಾಗಗಳಲ್ಲಿ ಕರೋನಾ ನಿಭಾಯಿಸಲು ಕೈಗೊಂಡ ಕ್ರಮ ಹಾಗೂ ಮುಂದಿನ ದಿನದಲ್ಲಿ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮದ ಕುರಿತು ತಹಶೀಲ್ದಾರ ವಿವೆರಕ ಶೆಣ್ವೆಯೊಂದಿಗೆ ಸಮಾಲೋಚನೆ...

ಕಾರವಾರ: ಹೆಲ್ತ್ ಎಮರ್ಜೆನ್ಸಿಯಲ್ಲಿರುವ ಭಟ್ಕಳ ತಾಲೂಕಿಗೆ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ತುರ್ತು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಒಂದು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ...

ಜಿಲ್ಲಾಡಳಿತ ಜನರು ಮನೆಯಿಂದ ಹೊರ ಬರದಂತೆ ಆದೇಶ ನೀಡಿದರೂ ಹಲವರು ನಗರ ಪ್ರದೇಶದಲ್ಲಿ ಅನಾವಷ್ಯಕ ಓಡಾಡುತಿದ್ದು ಈ ಹಿನ್ನಲೆಯಲ್ಲಿ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ...

ಭಟ್ಕಳ :- ಹೆಲ್ತ್ ಎಮರ್ಜೆನ್ಸಿ ಇದ್ದರು ಅನವಶ್ಯಕವಾಗಿ ಓಡಾಟ ಮಾಡಿದ ಭಟ್ಕಳದ‌ಲ್ಲಿ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ದಲ್ಲಿ ನಡೆದಿದೆ....

ಬೆಳಗಾವಿ, ಮಾರ್ಚ್ 28: ಕೊರೊನಾದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿದ್ದ ಕರ್ನಾಟಕ ಜನರ ಸ್ಥಿತಿ ಅತಂತ್ರವಾಗಿದೆ. ಹೀಗಾಗಿ ಗೋವಾ, ಮಹಾರಾಷ್ಟ್ರಗಳಲ್ಲಿದ್ದ ಕನ್ನಡಿಗರು ನಡೆದುಕೊಂಡೇ...

ದುಬೈನಿಂದ ಬಂದಿದ್ದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ಈ ವ್ಯಕ್ತಿಯ ಕುಟುಂಬದವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈತನ 55 ವರ್ಷದ ಪತ್ನಿ...

ಬ್ರುಸೇಲ್ಸ್(ಬೆಲ್ಜಿಯಂ): ಜಾಗತಿಕವಾಗಿ ಮಾನವಕುಲಕ್ಕೆ ಕಂಟಕವಾಗಿರುವ ಕೊರೋನಾವೈರಸ್ ಕೇವಲ ಮಾನವನನ್ನನ್ನು ಮಾತ್ರವಲ್ಲದೆ ಪ್ರಾಣಿಗಳಿಗೆ ಸಹ ಕಾಡುತ್ತಿದೆ. ಕೊರೋನಾ ಪೀಡಿತ ವ್ಯಕ್ತಿಯೊಬ್ಬ ಅವನ ಮನೆಯ ಸಾಕುಬೆಕ್ಕಿನೊಡನೆ ಸಂಪರ್ಕಕ್ಕೆ ಬಮ್ದ ಕಾರಣ ಇದೀಗ...

ಬೆಂಗಳೂರು, ಮಾ28- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಒಬ್ಬ ಪ್ರಯಾಣಿಕರು ಮಾ.21ರಂದು ಪ್ರಯಾಣಿಸಿದ ಕರ್ನಾಟಕ ಸಾರಿಗೆ ಬಸ್ಸು...

ಕೊಚ್ಚಿ, ಮಾ.27-ಮಹಾರಾಷ್ಟ್ರ ನಂತರಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿರುವದೇವರನಾಡು ಕೇರಳದಲ್ಲಿ ಈ ಹೆಮ್ಮಾರಿ ಮೊದಲ ಬಲಿ ತೆಗೆದುಕೊಂಡಿದೆ. ಕೋವಿಡ್-19 ಸೋಂಕಿನಿಂದಕೊಚ್ಚಿಯಆಸ್ಪತ್ರೆಯೊಂದರಲ್ಲಿಚಿಕಿತ್ಸೆ ಪಡೆಯುತ್ತಿವ ವ್ಯಕ್ತಿಯೊಬ್ಬ ಇಂಬು ಮುಂಜಾನೆ...

ಕರೋನಾ ವೈರಸ್‌ನಿಂದ ಇಡೀ ಜಗತ್ತು ನರಳುತ್ತಿದೆ.  ಭಾರತದಲ್ಲಿಯೂ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ.  ಏತನ್ಮಧ್ಯೆ, ಅಮೇರಿಕಾ ಸಹಾಯಕ್ಕಾಗಿ ಇತರ ದೇಶಗಳಿಗೆ ಕೈ ಚಾಚಿದೆ.  ಯುನೈಟೆಡ್ ಸ್ಟೇಟ್ಸ್ 64 ದೇಶಗಳಿಗೆ...

error: