February 21, 2024

Bhavana Tv

Its Your Channel

ಕೇರಳದಲ್ಲಿ ಕೊರೊನಾಗೆ ಮೊದಲ ಬಲಿ..!

ಕೊಚ್ಚಿ, ಮಾ.27-ಮಹಾರಾಷ್ಟ್ರ ನಂತರಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿರುವದೇವರನಾಡು ಕೇರಳದಲ್ಲಿ ಈ ಹೆಮ್ಮಾರಿ ಮೊದಲ ಬಲಿ ತೆಗೆದುಕೊಂಡಿದೆ.

ಕೋವಿಡ್-19 ಸೋಂಕಿನಿಂದಕೊಚ್ಚಿಯಆಸ್ಪತ್ರೆಯೊಂದರಲ್ಲಿಚಿಕಿತ್ಸೆ ಪಡೆಯುತ್ತಿವ ವ್ಯಕ್ತಿಯೊಬ್ಬ ಇಂಬು ಮುಂಜಾನೆ ಕೊನೆಯುಸಿರಳೆದರು. ಇದು ಕೇರಳ ರಾಜ್ಯದ ಮೊದಲ ಕೊರೊನಾ ಸಾವಿನ ಪ್ರಕರಣವಾಗಿದೆ.

ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನುಕೊಚ್ಚಿಯ ಸರ್ಕಾರಿಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆಚಿಕಿತ್ಸೆ ಫಲಕಾರಿಯಾಗದೇಅವರು ಮೃತಪಟ್ಟರೆಂದುಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

error: