ಹೊನ್ನಾವರ ; ಮನುಷ್ಯತ್ವಕ್ಕೆ ಸದಾ ಮಿಡಿಯುವ ಮಾನವೀಯತೆ ತುಂಬಿದ ನಡವಳಿಕೆಯೇ ಮುಕ್ರಿ ಸಮಾಜದ ಬೆನ್ನೆಲುಬು. ಈ ಸ್ನೇಹಶೀಲತೆ ಎಲ್ಲ ಸಮಾಜದವರಿಗೂ ಅನುಕರಣೀಯ' ಎಂದು ಹಿರಿಯ ಪತ್ರಕರ್ತ ಕೃಷ್ಣಮೂರ್ತಿ...
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಗೊಂದು ಅತ್ಯುನ್ನತ ರ್ಜೆಯ ಆಸ್ಪತ್ರೆ ಬೇಕು ಎಂಬ ಸ್ಥಳೀಯರ ಕೂಗಿ ಇಂದು ಇನ್ನೆಯದಲ್ಲ. ಇದೀಗ ಸಿಹಿ ಸುದ್ದಿ ಲಭ್ಯವಾಗಿದ್ದು ತಾಲೂಕಿನ ಗೇರಸೊಪ್ಪೆಯ ಬಂಗಾರಮಕ್ಕಿ...
ಭಟ್ಕಳ : ರಾಮಮಂದಿರ ನಿರ್ಮಾಣವಾದ ಮೇಲೆ ನಾವು ಮೊದಲ ಚುನಾವಣೆಯನ್ನು ಎದುರಿಸುತ್ತಿದ್ದು, ರಾಮನ ಮಂದಿರ ತಂದ ಮೋದಿಜಿಯವರಿಗೆ ಧನ್ಯವಾದ ಸಲ್ಲಿಸುವದಕ್ಕೆ ಪ್ರತಿ ಪ್ರಜೆಗಳಿಗೆ ಇದೊಂದು ಸುವರ್ಣ ಅವಕಾಶ....
ಭಟ್ಕಳ: ಭಾರತ ಚುನಾವಣಾ ಆಯೋಗದ ಆಶಯದಂತೆ ಪ್ರತಿಶತ ಮತದಾನ ಪ್ರಜಾಪ್ರಭುತ್ವದ ಸೌಂದರ್ಯವಾಗಿದ್ದು ಯುವ ಸಮೂಹದ ಸಕ್ರೀಯ ತೊಡಗಿಸಿಕೊಳ್ಳುವಿಕೆಯಿಂದ ಮತದಾನದಪ್ರಮುಖ ಹೆಚ್ಚಿಸಿ ಕೊಳ್ಳಬಹುದು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ...
ಭಟ್ಕಳ ; ದಿನಾಂಕ 15.04.2024 ಸೋಮವಾರದಂದು ಮುರುಡೇಶ್ವರದ ಪ್ರತಿಷ್ಠಿತ ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಮಾರ್ಚನಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಶೇ 90 ಕ್ಕಿಂತ...
ಭಟ್ಕಳ ; ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದಿಂದ ಗಿಟ್ ಮತ್ತು ಗಿಟ್ ಹಬ್ ಕುರಿತು ಪ್ರಾಯೋಗಿಕ...
ಭಟ್ಕಳ; ತೆಂಗಿನಗುAಡಿ ಬಂದರ ಸಮೀಪವಿರುವ ಆಲದ ಮರದಲ್ಲಿ ವ್ಯಕ್ತಿಯೋರ್ವರ ಮೃತ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು .ಇದು ಅನುಮಾನಾಸ್ಪದ ಸಾವು ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ...
ಭಟ್ಕಳ: ಊರಲ್ಲೆಲ ಜಾತ್ರೆ ಸಂಭ್ರಮದಲ್ಲಿದ್ದರೆ ಇದನ್ನೇ ಉಪಯೋಗ ಪಡಿಸಿಕೊಂಡ ಯುವಕರಿಬ್ಬರು ಹೆಲ್ಮೆಟ್ ಧರಿಸಿ ಬ್ಯಾಂಕ್ ಶೆಟರ್ ಮುರಿದು ಒಳ ನುಗ್ಗಿ ಒಳಗಡೆ ಇದ್ದ ಸೇಫ್ ಲಾಕರನ್ನೇ ಎಗರಿಸಿಕೊಂಡು...
ಹೊನ್ನಾವರ ತಾಲೂಕಿನ ಕುದ್ರಿಗಿ ಜನತೋಳಕೇರಿಯ ಶ್ರೀ ಚೌಡೇಶ್ವರಿ ಸಾಂಸ್ಕೃತಿಕ ಕ್ರೀಡಾ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜನ್ಮದಿನೋತ್ಸವ ಆಚರಣೆ...
ಭಟ್ಕಳ: ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ರಾಮನವಮಿಯ ಪರ್ವಕಾಲದಲ್ಲಿ ಸಹಸ್ರಾಸರು ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಶ್ರೀಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ...