April 5, 2025

Bhavana Tv

Its Your Channel

ಭಟ್ಕಳ: ಭಾರತೀಯ ಸೈನ್ಯದಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ ನಿವಾಸಿ ಗಣಪತಿ ಮಂಜುನಾಥ ಮೊಗೇರ ಅವರು ಭಟ್ಕಳಕ್ಕೆ...

ಭಟ್ಕಳ ತಾಲ್ಲೂಕಿನ ವ್ಯಾಪ್ತಿಯ ಕಡಲ ತೀರಗಳಲ್ಲಿ ಅಕ್ರಮವಾಗಿ ಕೆಲವು ಭಾಗದ ಮೀನುಗಾರರು ಬೆಳಕು ಮೀನುಗಾರಿಕೆ (Light fishing) ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,ಇದಕ್ಕೆ ತೆಂಗಿನಗುAಡಿ ಬಂದರಿನಲ್ಲಿ ನಾಡದೋಣಿ...

ಭಟ್ಕಳ: ಕಳೆದ ಆಗಸ್ಟ 2ರಂದು ಇಡೀ ಭಟ್ಕಳವನ್ನು ಕಂಗೆಡಿಸಿದ ನೆರೆಯ ಛಾಯೆ ಹೊಸ ವರ್ಷ ಕಾಲಿಟ್ಟರೂ ಮಾಸದೇ ಉಳಿದುಕೊಂಡಿದೆ. ತಾಲೂಕಿನ ಪುರಸಭಾ ವ್ಯಾಪ್ತಿಯ ಗೌಸಿಯಾ ಸ್ಟ್ರೀಟ್‌ನಲ್ಲಿ ಅಳವಡಿಸಲಾಗಿದ್ದ...

ಭಟ್ಕಳ ತಾಲೂಕಿನ ವ್ಯಕ್ತಿಯೊರ್ವರ ಮೇಲೆ ಚಿರತೆ ದಾಳಿ ನಡೆಸಿದ್ದು ಗಾಯಗೊಂಡ ವ್ಯಕ್ತಿಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ನಡೆದಿದೆ. ತಾಲೂಕಿನ ನೂಜ್ ಕೆಕ್ಕೋಡ ನಿವಾಸಿ ದುರ್ಗು...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಮನುಷ್ಯನಿಗೆ ಎಲ್ಲಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು. ಜೀವನದ ಸಂಧ್ಯಾಲಕಾಲದಲ್ಲಿರುವ ಹಿರಿಯ ನಾಗರಿಕರು "ಹಿತಭುಕ್ ಮತ್ತು ಮಿತಭುಕ್" ಎಂಬ ತತ್ವವನ್ನು ಅಳವಡಿಸಿಕೊಂಡು...

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬೆಂಗಳೂರಿನ ಟಿವಿಎಸ್-ಟಿಎಸ್ ಕಂಪನಿಯು ಐಸಿಐಸಿಐ ಬ್ಯಾಂಕ್‌ಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು26 ವಷದೊಳಗಿನ ಬಿ.ಕಾಂ, ಬಿಬಿಎ, ಬಿ.ಎ, ಬಿಸಿಎ, ಬಿ.ಇ ಹಾಗೂ...

ಹೊನ್ನಾವರ: ರಾಘವ ಬಾಳೇರಿಯವರಿಂದ ತಾಲೂಕಾ ಮಟ್ಟದಲ್ಲಿ ಆರಂಭವಾಗಿ ಜಿಲ್ಲೆಯಾದ್ಯಂದ ಶಾಖೆಗಳು ಆರಂಭಗೊoಡು, ಜಿಲ್ಲಾ ಯುವವಾಹಿನಿಯ 15ನೇ ಸಮಾವೇಶ ದಿನಾಂಕ 8 ರಂದು ರವಿವಾರ ಮಂಕಿ ಬಣಸಾಲೆಯ ಲಕ್ಷ್ಮಿವೆಂಕಟೇಶ...

ಹೊನ್ನಾವರ:- ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ಕೌಟುಂಬಿಕ ಪರಂಪರೆಗಳಿಗೆ ವಿಶಿಷ್ಠತೆ ಇದೆ. ಇವುಗಳಲ್ಲಿ ಹಾಸ್ಯಗಾರ ಕುಟುಂಬವೂ ಒಂದು. ಇಂದು ಕಾರಣಾಂತರಗಳಿAದ ಈ ಪರಂಪರೆಯ ಕಲಾವಿದರು ಕಡಿಮೆಯಾಗುತ್ತಿದ್ದರೂ ಪರಂಪರೆಯ...

ಕಿಕ್ಕೇರಿ:- ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ರವರ ಹುಟ್ಟು ಹಬ್ಬವನ್ನು ಸಾವಿರಾರು ಕಾರ್ಯಕರ್ತರು ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಕೃಷ್ಣರಾಜಪೇಟೆ ತಾಲ್ಲೂಕಿನ ಜನಪ್ರಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,...

ಭಟ್ಕಳ: ಸರಕಾರಿ ಪ್ರೌಢಶಾಲೆ ಸೋನಾರಕೇರಿ ಇಲ್ಲಿಯ ಪ್ರತಿಭಾವಂತ ಶಿಕ್ಷಕಿಯಾದ ಸವಿತಾ ಈರಪ್ಪ ನಾಯ್ಕ ಇವರು ರಸಪ್ರಶ್ನೆ (ಸಾಮಾನ್ಯ) ಪ್ರೌಢಶಾಲಾ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಶಿಕ್ಷಕರ ಕಲ್ಯಾಣ...

error: