ಕಾರ್ಕಳ: ಕಾರ್ಕಳದ ಶ್ರೀನಿವಾಸ ಸೇವಾ ಟ್ರಸ್ಟ್ (ರಿ) ಇದರ ಆಶ್ರಯದಲ್ಲಿ ನಡೆಸಲ್ಪಡುವ ಖ್ಯಾತ ಪ್ಯಾಶನ್ ಡಿಸೈನ್ ಕಾಲೇಜು ಸುಮೇಧಾ ಪ್ಯಾಶನ್ ಇನಸ್ಟಿಟ್ಯೂಟ್ ಮುಖ್ಯಸ್ಥೆ, ಕಿರುತೆರೆಯ ಖ್ಯಾತ ವಸ್ತ್ರವಿನ್ಯಾಸಕಿ...
ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯು ಬಿ' ಪ್ಲಸ್ ಗ್ರೇಡ್ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಸಂಭ್ರಮಾಚರಣೆ ನಡೆಸಿದರು … ಕೆ.ಆರ್.ಪೇಟೆ...
ಮುರುಡೇಶ್ವರ :- ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ, ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಸಂಬOಧಗಳ...
ಭಟ್ಕಳ: ಹೊನ್ನಾವರ ತಾಲೂಕಿನ ಕರ್ಕಿನಾಕಾದ ನಿವೃತ್ತ ಪ್ರಾಚಾರ್ಯ ವಸಂತ ಎಚ್. ಕರ್ಕಿಕರ್ ಅವರು ಸೋಮವಾರ ಮಧ್ಯಾಹ್ನ ವಿಧಿವಶರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಿರಾಲಿಯ ಜನತಾ ವಿದ್ಯಾಲಯದಲ್ಲಿ...
ಮುರ್ಡೇಶ್ವರ:- ದಿನಾಂಕ27-12-2022ಬೆಳಿಗ್ಗೆ10ಗOಟೆಗೆಸರಿಯಾಗಿಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜು ಮುರ್ಡೇಶ್ವರವರ ಸಂಯೋಜನೆಯಲ್ಲಿ ಎಥನೆಸ್ ಕಂಪನಿಯವರಿAದ ವಿದ್ಯಾರ್ಥಿಗಳಿಗೆ ಡಾಟಾ ಅನಲಿಟಿಕ್ಸ ಆಡ್ ಆನ್ ಸರ್ಟಿಫಿಕೇಟ್ಕೋರ್ಸ ಕಾರ್ಯಾಗಾರನಡೆಯಿತು.ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕಚಾಲನೆ ನೀಡದ ಆರ್.ಎನ್.ಎಸ್.ಸಮೂಹ...
ಹೊನ್ನಾವರ ತಾಲೂಕಿನ ಜನ್ನಕಡ್ಕಲ್ ಗಾರ್ಡಿಯನ್ ಏಂಜೆಲ್ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರದರ್ಶನಗೊಂಡ "ಖಂಯ್ ಆಸಾ ಸಮಾಧಾನ್..?" ಎಂಬ ಕೊಂಕಣಿ ಕಿರು ನಾಟಕ ಪ್ರೇಕ್ಷಕರನ್ನು ರಂಜಿಸಿತು. ಕ್ರಿಸ್ಮಸ್...
ಭಟ್ಕಳ ನಗರದ ರಂಗೀಕಟ್ಟೆಯ ಕಾಮಾಕ್ಷಿ ಅಟೋ ಸರ್ವಿಸ್ ಪೆಟ್ರೋಲ್ ಬಂಕ್ ಎದುರುಗಡೆಯಲ್ಲಿ ಲಾರಿಯೊಂದಕ್ಕೆ ಏಕಾಎಕಿ ಬೆಂಕಿ ಹೊತ್ತಿಕೊಂಡ ಪ್ರಯುಕ್ತ ಕೆಲ ಕಾಲ ರಾಷ್ಟಿçÃಯ ಹೆದ್ದಾರಿ 66ರಲ್ಲಿ ಸಂಚಾರಕ್ಕೆ...
ಭಟ್ಕಳ: ಕಳೆದ ಆ.20ರಂದು ರಾತ್ರಿ ಕೋಕ್ತಿನಗರದಲ್ಲಿ ನಡೆದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬAಧಿಸಿದAತೆ ತಲೆ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ, ತಾಲೂಕಿನ ಮದೀನಾ ಕಾಲೋನಿಯ ಮೊಹಿದ್ದೀನ್ ಸ್ಟ್ರೀಟ್ 2ನೇ...
ಭಟ್ಕಳ ತಾಲೂಕಿನ ಸಾಗರ ರಸ್ತೆಯ ಕಡವಿನಕಟ್ಟೆ ಕ್ರಾಸ್ ಬಳಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಸಹಿತ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ...
ಭಟ್ಕಳ: ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಭಟ್ಕಳ ಇವರ ಆಶ್ರಯದಲ್ಲಿ ದಿವಂಗತ ಕಬಡ್ಡಿ ಆಟಗಾರ ಮನೋಜ್ ಹೆಸರಿನಲ್ಲಿ ಮುಟ್ಟಳ್ಳಿಯಲ್ಲಿ ಆಯೋಜಿಸಲಾಗಿರುವ ವರ್ಣರಂಜಿತ ಅಂತರ ಜಿಲ್ಲಾಕಬಡ್ಡಿ ಪಂದ್ಯಾವಳಿಯನ್ನು ಮಂಗಳೂರು ಎನೊಪೊಯಾ...