ಭಟ್ಕಳ ; ಶಿಕ್ಷಕರಾಗುವ ತಾವು ತಮ್ಮ ವೃತ್ತಿಯ ಪ್ರತಿ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕುರಿತು ಯೋಚಿಸಬೇಕು. ಪಾಠದ ಪ್ರಾರಂಭದಲ್ಲಿ ಪುನರಾವರ್ತನೆ ಮಾಡುವುದು ಮತ್ತು ಪಾಠದ ಕೊನೆಯಲ್ಲಿ...
ಭಟ್ಕಳ : ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಸಂಘದಿAದ ಭಟ್ಕಳದ ನಾಗೇಶ ನಾಯ್ಕ ಹೊನ್ನೇಗದ್ದೆಯವರಿಗೆ ವಿಚಾರ ಕ್ರಾಂತಿ ರತ್ನ ಪ್ರಶಸ್ತಿ ನೀಡಿ...
ಶಿರಸಿ ; ಎರಡು ತಲೆ ಒಂದೆ ದೇಹ ಹೊಂದಿರುವAತಹ ಜೀವಿಗಳು ಹುಟ್ಟಿರುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಇಲ್ಲೊಂದು ಕಡೆ ಒಂದೆ ತಲೆ ಎರಡು ದೇಹಗಳನ್ನು ಹೊಂದಿರುವ ಅಪರೂಪದ...
ಹೊನ್ನಾವರ ; ಫೌಂಡೇಶನ್ ವತಿಯಿಂದ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾದ್ಯಮ ಶಾಲೆ ಕೊಳಗದ್ದೆ ಯಲ್ಲಿ, 6 ರಿಂದ 9 ನೆ ತರಗತಿಯ ಮಕ್ಕಳಿಗೆ "ದಿ ಓಶೀಯನ್...
ಗುಂಡ್ಲುಪೇಟೆ; ತಾಲೂಕಿನ ನೇನೇಕಟ್ಟೆ ಗ್ರಾಮದ ಬಸವರಾಜಪ್ಪ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ,. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ನೇನೇಕಟ್ಟೆ ಗ್ರಾಮದಲ್ಲಿ ಶನಿವಾರ...
ಭಟ್ಕಳ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಅಂಜುಮನ ಇಂಜಿನಿಯರ್ ಕಾಲೇಜು ಸಮೀಪವಿರುವ ಪುರಸಭೆ ವಾಟರ...
ಹೊನ್ನಾವರ ; ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗುಪ್ಪಾ ಸಮೀಪ ಮಾರುತಿ ಇಕೋ ವಾಹನ ಚಾಲಕನ ಅಜಾಗರೂಕ ಚಾಲನೆಯಿಂದ ಕಡವೆಯೊಂದು ಗಂಭೀರ ಗಾಯಗೊಂಡ ಘಟನೆ...
ಗುಂಡ್ಲುಪೇಟೆ ; ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಯ ಬಗ್ಗೆ ಒಂದು ದಿನದ ತರಬೇತಿ ಯನ್ನೂ...
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್: ಪ್ರಾಣಾಪಾಯದಿಂದ ಪಾರಾದ ಚಾಲಕ ಭಟ್ಕಳ: ಕ್ಯಾಶು ಆಯಿಲ್ ತುಂಬಿದ ಟ್ಯಾಂಕರವೊ0ದು ಮುಂದೆ ಹೋಗುತ್ತಿದ್ದ ಬಸ್ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ...
ಭಟ್ಕಳ : ದಿನಾಂಕ ೧೬ ಮತ್ತು ೧೭ರಂದು ಕೋಸ್ಟ್ ಗಾರ್ಡ್ ಹಾಗೂ ಕೋಸ್ಟಲ್ ಪೋಲಿಸ್ ವತಿಯಿಂದ ನಡೆಸಿದ ಸಾಗರ ಕವಚ ಅಣುಕು ಕಾರ್ಯಾಚರಣೆಯಲ್ಲಿ ದಿನಾಂಕ ೧೭ರಂದು ಬೆಳಿಗ್ಗೆ...