October 22, 2024

Bhavana Tv

Its Your Channel

ಕುಂದಾಪುರ: ತುಳುನಾಡ ಸೀಮೆಯಲ್ಲಿ ಅಪ್ರತಿಮ ಕಲಾವಿದರಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಸಿನೆಮಾ ಕ್ಲಲ್ಜಿಗ. ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಿರುವ ಈ ಚಿತ್ರ ಸೆಪ್ಟಂಬರ್ 13ರಂದು ತೆರೆಕಂಡಿದೆ....

ಹೊನ್ನಾವರ ; "ಸಂಸ್ಕಾರ ಸ್ವಚ್ಚತೆ, ಸ್ವಭಾವ ಸ್ವಚ್ಚತೆ" ಎನ್ನುವ ಸಂಕಲ್ಪದೊAದಿಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯುತ್ತಿದ್ದು, ಪಟ್ಟಣದ ವಿವಿದಡೆ ಈಗಾಗಲೇ ಯಶ್ವಸಿಯಾಗಿ ಕಾರ್ಯಕ್ರಮ ಅನುಷ್ಟಾನವಾಗುತ್ತಿದ್ದು,...

ಹೊನ್ನಾವರ :ಕ್ರೀಡಾ ಧ್ವಜಾರೋಹನ ನೇರವೇರಿಸಿ, ಕ್ರೀಡಾಪಟುಗಳಿಂದ ಧ್ವಜವಂದನೆ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಮಾನಸಿಕವಾಗಿ ದೈಹಿಕವಾಗಿ ಬಲಿಷ್ಠವಾಗಲೂ ಕ್ರೀಡೆಯು ಬಹುಮುಖ್ಯ ಪಾತ್ರ ವಹಿಸಲಿದೆ. ತಾಲೂಕಿನ ಶಿಕ್ಷಕರು...

ಭಟ್ಕಳ : ರಕ್ತವನ್ನು ಸ್ವತಃ ತಯಾರಿಸಲು ಸಾಧ್ಯವಿಲ್ಲ. ಮನುಷ್ಯರಿಂದ ಮನುಷ್ಯರಿಗೆ ಕೊಡುವ ಕಾರಣಕ್ಕೆ ರಕ್ತದಾನ ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಭಟ್ಕಳ ತಾಲೂಕಾ ವೈಧ್ಯಾಧಿಕಾರಿ ಡಾ. ಸವಿತಾ...

ಯಸ್ಮಾತ್ ಜೀವಿತುಮಿಚ್ಛಂತಿ ಪ್ರಾಣಿನಃ ಸರ್ವ ಏವಹಿ/ತಸ್ಮಾತ್ ಆನಂದ ರೂಪೋಯಾತ್ಮ ವೇದಾಂತ ಭಾಸ್ಕರಃ// ಎಲ್ಲ ಪ್ರಾಣಿಗಳು ಇನ್ನೂ ಬದುಕಿರಬೇಕೆಂದು ಇಚ್ಛಿಸುತ್ತಾರಲ್ಲವೇ? ಏಕೆಂದರೆ ಅವರ ಆತ್ಮನು ಆನಂದ ಸ್ವರೂಪಿಯಾಗಿರುತ್ತಾನೆ. ಇದು...

ಭಟ್ಕಳ : ರವಿವಾರ ಸಾಯಂಕಾಲ ಭಟ್ಕಳದ ತಲಗೋಡಿನಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿಯನ್ನು ತಲಗೋಡ ಸಮುದ್ರದಲ್ಲಿ ವಿಸರ್ಜನೆ ಮಾಡುವ ವೇಳೆ ಸಮುದ್ರದ ಅಲೆಗೆ ಕೊಚ್ಚಿಹೋದ ಬಾಲಕನನ್ನು ಭಟ್ಕಳ ಕರಾವಳಿ...

ಹೊನ್ನಾವರ: ಫಲಾನುಭವಿಗಳಿಗೆ ಕಿಟ್ ವಿತರಣೆ ನೇರವೇರಿಸಿದ ಹೊನ್ನಾವರ ಪೊಲೀಸ್ ಠಾಣಿಯ ಎ.ಎಸ್.ಐ ಸುಶಾಂತ ಮಾತನಾಡಿ ಈ ಬಾರಿಯು ಹೊನ್ನಾವರ ತಾಲೂಕಿನ ಗುಂಡಬಾಳ, ಭಾಸ್ಕೇರಿ ಹಾಗೂ ಬಡಗಣೆ, ಶರಾವತಿ...

ಹೊನ್ನಾವರ: ಪಟ್ಟಣದ ಶಾಂತಿನಗರದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಗ್ನಿಗೆ ಆಹುತಿ ಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಜ್ಯೋತಿ ಗೊನ್ಸಾಲ್ವಿಸ್ ಎನ್ನುವವರ ಮನೆಗೆ ಬೆಂಕಿ ತಗುಲಿ...

ಕಾರ್ಕಳ; ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರದ ಮುಖ್ಯ ರಸ್ತೆಯಲ್ಲಿ ಜೋಡರಸ್ತೆಯಿಂದ ತನ್ನ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಮೇಲೆ ಅತಿ ವೇಗದಿಂದ ಬರುತ್ತಿದ್ದ ಕ್ರೇನ್ ಹರಿದು...

ಹೊನ್ನಾವರ ; ಸಾಹಿತ್ಯ,ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಉತ್ತಮ ಭಾಷಾ ಕೌಶಲ್ಯವನ್ನು ಹೊಂದಿರಬೇಕು' ಎಂದು ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಎಂಡ್ ರೀಸರ್ಚ್ ಇದರ...

error: