April 28, 2024

Bhavana Tv

Its Your Channel

ಮಳವಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಎಣಿಕೆಯ ವೇಳೆ ನನಗೆ ಬಿದ್ದಿದ್ದ ಸುಮಾರು ೫೦ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಅಧಿಕಾರಿಗಳು ವರ್ಗಾಹಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು...

ಹೊನ್ನಾವರ : ರಾಜ್ಯ ಸರ್ಕಾರವು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ (ನಗರ) ಯನ್ನು ನಡೆಸುತ್ತಿದ್ದು, ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಕುರಿತು ವ್ಯಾಖ್ಯಾನಿಸಿರುವಂತೆ, ಪಟ್ಟಣ ಪಂಚಾಯತ ಮಂಕಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸುವ...

ಭಟ್ಕಳ: ರೋಟರಿ ಕ್ಲಬ್ ಭಟ್ಕಳ ಇದರ ಸಹಯೋಗ ಹಾಗೂ ದಿ. ಲಕ್ಷ್ಮೀ ಮಹಾದೇವ ನಾಯ್ಕ ಇವರ ಸ್ಮರಣಾರ್ಥ ಗುರುವಾರ ಭಟ್ಕಳ ತಾಲೂಕಾ ಆಸ್ಪತ್ರೆಗೆ ಥ್ರೆಡ್ ಮಿಲ್ ಟೆಸ್ಟಿಂಗ್...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಶ್ರೀ ದತ್ತ ಜಯಂತಿಯ ಅಂಗವಾಗಿ ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ಪಟ್ಟಣದ ನಾಯ್ಕನಕೆರೆಯ ದತ್ತಮಂದಿರಕ್ಕೆ ಭೇಟಿ ನೀಡಿ, ವಿಶೇಷ...

ಕುಮಟಾ: ಕುಮಟಾ ತಾಲೂಕಿನ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ ಕಾರವಾರ ನಿಕಟ ಸೇವಾ ಪೂರ್ವ ತರಬೇತಿ ಅಂಗವಾಗಿ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಅಭಿಪ್ರೇರಣಾ...

ಗುಂಡ್ಲುಪೇಟೆ .ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕದ ಕನ್ನಡ ಧ್ವಜವನ್ನು ಸುಟ್ಟುಹಾಕಿದ ಕಿಡಿಗೇಡಿಗಳನ್ನು ಬಂಧಿಸುವoತೆ ಹಾಗೂ ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ ಗುಂಡ್ಲುಪೇಟೆ...

ಕೋಲಾರ (ಡಿ. 17) : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆರ್ ಎಲ್ ಜಾಲಪ್ಪ ಇಂದು(ಶುಕ್ರವಾರ) ಸಂಜೆ ಅವರು ಚಿಕಿತ್ಸೆ...

ಹೊನ್ನಾವರ ; ಹೊನ್ನಾವರದ ರೋಟರಿ ಕ್ಲಬಿಗೆ ಗುರುವಾರ ಜಿಲ್ಲಾ ಗವರ್ನರ್ ಡಿಜಿ ಗೌರೀಶ್ ಎಂ ಧೋಂಡ್ ಬೇಟಿ ನೀಡಿ ಸಂಘದ ಕಾರ್ಯಚಟುವಟಿಕೆಯನ್ನು ನೋಡಿ ಪ್ರಸಂಶೆ ವ್ಯಕ್ತಪಡಿಸಿದರು. ಗುರುವಾರ...

ಯಲ್ಲಾಪುರ:- ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್ ಪುಂಡರು ಕನ್ನಡ ಧ್ವಜಕ್ಕೆ ಬೆಂಕಿಹಚ್ಚಿದ ಘಟನೆ ಅತ್ಯಂತ ಖಂಡನೀಯ. ಈ ನೆಲದ ಯಾವೋಬ್ಬ ನಾಗರಿಕನು ಸಹಿಸಲಾರದ ಕೃತ್ಯ ಈ ಕೃತ್ಯವೆಸಗಿದ ಮಹಾರಾಷ್ಟ್ರ...

ಅoಕೋಲಾ:- ಅಂಕೋಲಾ ತಾಲೂಕಿನ  ಕಲ್ಲೇಶ್ವರದಲ್ಲಿ ಕುಳಿನಾಡು ಸೀಮೆ ಸ್ವರ್ಣವಲ್ಲಿ ಮಠ  ಹವ್ಯಕ ಜಾಗ್ರತ ಪಡೆ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಕ್ಕೆ ಶ್ರೀ ಗಂಗಾಧರೆAದ್ರ ಸರಸ್ವತಿ ಮಹಾಸ್ವಾಮಿಗಳು...

error: