May 4, 2024

Bhavana Tv

Its Your Channel

ಕಾರ್ಕಳದ ಜೋಡುರಸ್ತೆಯಲ್ಲಿನ ಪೂರ್ಣಿಮಾ ಲೈಫ್‌ಸ್ಟೈಲ್ ಗೆ ಪೇಜಾವರ್ ಶ್ರೀಗಳ ಭೇಟಿ.

ಕಾರ್ಕಳದ ಜೋಡುರಸ್ತೆಯಲ್ಲಿನ ಪೂರ್ಣಿಮಾ ಲೈಫ್‌ಸ್ಟೈಲ್ ನ 2 ನೇ ಮಹಡಿಯಲ್ಲಿರುವ ಪೂರ್ಣಿಮಾ ಕೆಫೆ ನಾರ್ತ್ಇಂಡಿಯನ್ ಚೈನೀಸ್ ಫುಡ್ ಕೋರ್ಟ್ ಗೆ ಪೇಜಾವರ್ ಶ್ರೀಗಳು ಭೇಟಿ ನೀಡಿದರು

ಮಾರ್ಚ 10ರೊಂದು ಕಾರ್ಕಳದ ಜೋಡುರಸ್ತೆಯ ಪ್ರೈಮ್ ಮಾಲ್ ನ 2ನೇ ಮಹಡಿಯಲ್ಲಿ ಆರಂಭಗೊAಡ ಪೂರ್ಣಿಮಾ ಲೈಫ್‌ಸ್ಟೈಲ್‌ಗೆ ಪೂರ್ಣಿಮಾ ವಿನೂತನ ಶೈಲಿಯ ಒಳ ವಿನ್ಯಾಸದ ಫುಡ್ ಕೋರ್ಟ್ ನಾರ್ತ್ ಇಂಡಿಯನ್ ಮತ್ತು ಚೈನೀಸ್ ಫುಡ್ ಕೋರ್ಟ್ಗೆ ಪೇಜಾವರ್ ಶ್ರೀಗಳು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪೂರ್ಣಿಮಾ ಸಮೂಹ ಸಂಸ್ಥೆಯ ರವಿಪ್ರಕಾಶ , ಕಿರಣಾ ರವಿಪ್ರಕಾಶ ಪ್ರಭು, ಪ್ರಜ್ವಲ್ ಪ್ರಭು ಹರಿಪ್ರಸಾದ ಪ್ರಭು ಅವರು ಶ್ರೀಗಳನ್ನು ಶಾಲು ಹೊದಿಸಿ ಫಲ ಪುಪ್ಪ ನೀಡಿ ಗೌರವಿಸಿದರು

ಶ್ರೀಗಳು ಕಾರ್ಕಳದ ಜೋಡುರಸ್ತೆಯಲ್ಲಿ ಆರಂಭಗೊAಡ ಪೂರ್ಣಿಮಾ ಲೈಫ್‌ಸ್ಟೈಲ್ ನ ಪೂರ್ಣಿಮಾ ಕೆಫೆಗೆ ಶುಭ ಹಾರೈಸಿದರು. ಕಾರ್ಕಳದ ಜೋಡುರಸ್ತೆಯಲ್ಲಿ ಪೂರ್ಣಿಮಾ ಅವಳಿ-ಜವಳಿ ಶೋ ರೂಮ್ ಗಳು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ನೀಡಿ, ಸಮಾಜ ಸೇವೆ ಮಾಡುವಂತೆ ಯೋಗ ಭಾಗ್ಯ ಅವರದ್ದಾಗಲಿ ಎಂದು ಆರ್ಶೀವದಿಸಿದ ಅವರು ಇದು ಕಾರ್ಕಳದ ಜೋಡುರಸ್ತೆಯ ಪೂರ್ಣಿಮಾ ಲ್ಯಾಂಡ್ ಮಾರ್ಕ್ ಆಗಿ ಬಿಂಬಿಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಿ ಕುಟುಂಬದವರಿಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಯವರಿಗೆ ಆರ್ಶೀವದಿಸಿದರು.

error: