
ಕಾರ್ಕಳ:- ಕಾರ್ಕಳದ ಶ್ರೀ ವೇಣಗೋಪಾಲಕೃಷ್ಣ ದೇವಸ್ಥಾನ ಚೋಲ್ಪಾಡಿ ಕಾಬೆಟ್ಟುನಲ್ಲಿ ದಿನಾಂಕ 22/11/2022ರಂದು ಮಂಗಳವಾರ ಸೂರ್ಯೋದಯ ದಿಂದ್ ಸೂರ್ಯಾಸ್ತದ ವರೆಗೆ ಏಕಾಹ ಭಜನೆ ಹಾಗೂ ಸಾಯಂಕಾಲ 6 ರಿಂದ ರಾತ್ರಿ 8.30ರ ವರೆಗೆ ದೀಪೋತ್ಸವ ರಂಗಪೂಜೆ ಮಹಾಪೂಜೆ ಮಂಗಳಾರತಿ ವಿಜೃಂಭಣೆಯಿAದ ನಡೆಯಿತು. ಆಡಳಿತ ಮಂಡಳಿ,ಜೀರ್ಣೋದ್ಧಾರ ಸಮಿತಿ ಮತ್ತು ಓಂಕಾರ್ ಭಜನಾ ಮಂಡಳಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ವರದಿ: ಅರುಣ ಭಟ್ ಕಾರ್ಕಳ

More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ