May 4, 2024

Bhavana Tv

Its Your Channel

ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ಆಯ್ಕೆ

ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ರವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಬಾವ ಟೈಲರ್,
ಕೋಶಾಧಿಕಾರಿಯಾಗಿ ಅಹ್ಮದ್ ಹುಸೇನ್ ಬೊರ್ಗಲ್ ಗುಡ್ಡೆ ಸದಸ್ಯರುಗಳಾಗಿ ಮೊಯಿದ್ದಿನ್ ಮೊಹಮ್ಮದ್ ಅಲಿ , ಉಮರ್ ಫಾರೂಕ್, ಎನ್ ಎಂ ಇಸ್ಮಾಯಿಲ್ , ಇಬ್ರಾಹಿಂ ಪಕೀರ್, ಇಬ್ರಾಹಿಂ ಅಹ್ಮದ್ ಗುಲಾಂ, ಅಬ್ದುಲ್ ಜಬ್ಬಾರ್, ರಮ್ಲಾನ್ ಮೊಹಮ್ಮದ್ ಅಲಿ ಆಯ್ಕೆಯಾಗಿರುತ್ತಾರೆ

ವರದಿ:ಅರುಣ ಕುಮಾರ ಭಟ್

error: