May 4, 2024

Bhavana Tv

Its Your Channel

ನ್ಯೂ ಇಂಗ್ಲಿಷ ಸ್ಕೂಲ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಹೊನ್ನಾವರ ಇದರ ಎಸ್.ಎಸ್.ಎಲ್.ಸಿ. 2020 ನೇ ಸಾಲಿನ ಫಲಿತಾಂಶವು ಶೇಕಡಾ 88.35%

ನ್ಯೂ ಎಜ್ಯುಕೇಶನ್ ಸೊಸೈಟಿ, ಹೊನ್ನಾವರ
ನ್ಯೂ ಇಂಗ್ಲಿಷ ಸ್ಕೂಲ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಹೊನ್ನಾವರ ಇದರ ಎಸ್.ಎಸ್.ಎಲ್.ಸಿ. 2020 ನೇ ಸಾಲಿನ ಫಲಿತಾಂಶವು ಶೇಕಡಾ 88.35% ರಾಗಿರುತ್ತದೆ. ಪರೀಕ್ಷೆಗೆ ಕುಳಿತ 146 ವಿದ್ಯಾರ್ಥಿಗಳಲ್ಲ್ಲಿ
129 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

ಕುಮಾರ. ಸತೀಶ ಈಶ್ವರ ನಾಯ್ಕ 625 ರಲ್ಲಿ 606 ಅಂಕಗಳಿಸಿ 96.96% ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಕುಮಾರಿ.ಶ್ರೀನಿಧಿ ನಾರಾಯಣ ಭಟ್ 625 ರಲ್ಲಿ 597 ಅಂಕಗಳಿಸಿ 95.52% ಪ್ರತಿಶತದೊಂದಿಗೆ ದ್ವಿತೀಯ ಸ್ಥಾನವನ್ನು & ಕುಮಾರ. ಪ್ರದೀಪ ದೇವೇಂದ್ರ ಮೇಸ್ತ 625 ರಲ್ಲಿ 593 ಅಂಕಗಳಿಸಿ ಶೇಕಡಾ 94.88% ಪ್ರತಿಶತದೊಂದಿಗೆ ಶಾಲೆಗೆ ತೃತೀಯ ಸ್ಥಾನ ಗಳಿಸಿರುತ್ತಾರೆ.
ಇಲಾಖೆಯವರು ನೂತನವಾಗಿ ಬಿಡುಗಡೆ ಮಾಡಿರುವ ಗುಣಾತ್ಮಕ & ಪರಿಮಾಣಾತ್ಮಕ ವಿಶ್ಲೇಷಣೆಯಲ್ಲಿ ಶಾಲೆಗೆ ‘ಎ’ ಗ್ರೇಡ ಮಾನ್ಯತೆ ಲಭಿಸಿರುವುದ ವಿಶೇಷವಾಗಿದೆ. ಈ ಎಲ್ಲ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು & ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಆಡಳಿತಮಂಡಳಿ ಸದಸ್ಯರು, ಪೂರ್ವ ವಿದ್ಯಾರ್ಥಿಗಳು & ಶಾಲಾ ಹಿತೈಷಿಗಳು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.

ಶಾಲೆಯ ಅತೀ ಹೆಚ್ಚು ಅಂಕಗಳಿಸಿದ 10 ವಿದ್ಯಾರ್ಥಿಗಳು :-

  1. ಕುಮಾರ. ಸತೀಶ ಈಶ್ವರ ನಾಯ್ಕ 606 96.96%
  2. ಕುಮಾರಿ. ಶ್ರೀನಿಧಿ ನಾರಾಯಣ ಭಟ್ 597 95.52%
  3. ಕುಮಾರ. ಪ್ರದೀಪ ದೇವೆಂದ್ರ ಮೇಸ್ತ 593 94.88%
  4. ಕುಮಾರ. ಮನೋಜ ಕಮಲಾಕರ ನಾಯ್ಕ 587 93.92%
  5. ಕುಮಾರ. ಚಿನ್ಮಯ ಕಿಶೋರ ನಾಯ್ಕ 585 93.60%
  6. ಕುಮಾರ. ನಿತೇಶ ನಾರಾಯಣ ಹೆಗಡೆ 584 93.44%
  7. ಕುಮಾರಿ. ಮನಸ್ವಿ ವರ್ಧಮಾನ ಶೆಟ್ಟಿ 582 93.12%
  8. ಕುಮಾರಿ. ನಂದಿತಾ ವಸಂತ ಭಂಡಾರಿ 573 91.68%
  9. ಕುಮಾರಿ. ತೇಜಸ್ವಿನಿ ಎಂ ಭಟ್ 558 89.28
  10. ಕುಮಾರ. ಅಂಕಿತ ಯು ನಾಯ್ಕ 554 88.64
error: