May 5, 2024

Bhavana Tv

Its Your Channel

ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ ಸತತ ೧೩ನೇ ಬಾರಿ ಶೇಕಡಾ ೧೦೦ ಪ್ರತಿಶತ ಫಲಿತಾಂಶ.

ಹೊನ್ನಾವರ ;2020 ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಸತತ 13ನೇ ಬಾರಿ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿ ಇತಿಹಾಸ ನಿರ್ಮಿಸಿದೆ. ಇಲಾಖೆಯವರು ನೂತನವಾಗಿ ಜಾರಿಗೆ ತಂದ ಪರಿಮಾಣಾತ್ಮಕ & ಗುಣಾತ್ಮಕ ಫಲಿತಾಂಶ ವಿಶ್ಲೇಷಣೆಯಲ್ಲಿ ಶಾಲೆಗೆ ಎ ಗ್ರೇಡ ಮಾನ್ಯತೆ ಲಭಿಸಿದೆ. ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದದವರು, ಪೂರ್ವ ವಿದ್ಯಾರ್ಥಿಗಳು, ಶಾಲಾ ಹಿತೈಷಿಗಳು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.

ಪರೀಕ್ಷೆಗೆ ಕುಳಿತ 77 ವಿದ್ಯಾರ್ಥಿಗಳೂ ಉತ್ತೀರ್ಣರಾಗಿರುತ್ತಾರೆ.
27 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿರುತ್ತಾರೆ.
21 ವಿದ್ಯಾರ್ಥಿಗಳು ಶೇಕಡಾ 85ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿರುತ್ತಾರೆ.
29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕುಮಾರಿ. ಅಕ್ಷತಾ ಭಾಸ್ಕರ ಪಂಡಿತ 625 ರಲ್ಲಿ 614 ಅಂಕಗಳಿಸಿ 98.24% ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾಳೆ. ಕುಮಾರ. ಕೆ.ಎಲ್.ಗಿರೀಶ & ಕುಮಾರಿ. ಅನುಷಾ ವಿ ಹೆಗಡೆ 625 ರಲ್ಲಿ 613 ಅಂಕಗಳಿಸಿ 98.08 % ಶೇಕಡಾದೊಂದಿಗೆ ಈ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಕುಮಾರ. ಪ್ರಮಥ ಗೋಪಾಲಕೃಷ್ಣ ಭಟ್ 625 ರಲ್ಲಿ 607 ಅಂಕ ಗಳಿಸಿ 97.12% ಪತ್ರಿಶತದೊಂದಿಗೆ ತೃತೀಯ ಸ್ಥಾನವನ್ನು ಗಳಿಸಿರುತ್ತಾನೆ.
ಶಾಲೆಯ ಅತೀ ಹೆಚ್ಚು ಅಂಕಗಳಿಸಿದ 10 ವಿದ್ಯಾರ್ಥಿಗಳು :-

  1. ಕುಮಾರಿ. ಖುಷಿ ಉಲ್ಲಾಸ ನಾಯ್ಕ 603 96.48%
  2. ಕುಮಾರ. ಸನತ್ ಭವಾನಿಶಂಕರ ನಾಯ್ಕ 600 96.00%
  3. ಕುಮಾರಿ. ರೇಷ್ಮಾ ಪ್ರಕಾಶ ಶೇಟ 600 96.00%
  4. ಕುಮಾರ. ರಿತೇಶ ಆರ್ ಪ್ರಭು 599 95.84%
  5. ಕುಮಾರಿ. ಸಂಜನಾ ಪಿ ಕಲ್ಲಾಪುರ 596 95.36%
  6. ಕುಮಾರ. ಕೆ.ಎಸ್. ಪ್ರತೀಕ 594 95.04%
  7. ಕುಮಾರ. ಸುದರ್ಶನ ಕೃಷ್ಣಕುಮಾರ ನಾಯ್ಕ 594 95.04%
  8. ಕುಮಾರ. ಮೈದ್ದಿನ್ ಇಬ್ರಾಹಿಂ ಸಯ್ಯದ್ 592 94.72%
  9. ಕುಮಾರ. ಗಣೇಶ ಶ್ರೀಕಾಂತ ನಾಯ್ಕ 591 94.56%
  10. ಕುಮಾರಿ. ರೇಷ್ಮಾ ನಾರಾಯಣ ಹೆಗಡೆ 591 94.56%
  11. ಕುಮಾರಿ. ಧನ್ಯಾ ಗಜಾನನ ಪ್ರಭು 591 94.56% ಅಂಕ ಪಡೆದಿರುತ್ತಾರೆ.

error: