
ವರದಿ: ವೇಣುಗೋಪಾಲ ಮದ್ಗುಣಿ
ಅಂಕೋಲಾ:- ಅಂಕೋಲಾದ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಸಾತು ಗೌಡ ಬಡಗೇರಿಯವರ ಪುಟ್ಟಿ ಮತ್ತು ಕನ್ನಡಿ ಮಕ್ಕಳ ಕವನ ಸಂಕಲನ ಸುಪ್ರಿಯಾ ಪ್ರಕಾಶನ ಬಡಗೇರಿಯವರ ಆಶ್ರಯದಲ್ಲಿ ಲೋಕಾರ್ಪಣೆ ಗೊಂಡಿತು.
ಈ ಸಂದರ್ಭದಲ್ಲಿ ಮಂಜುನಾಥ ಗಾಂವಕರ ಬರ್ಗಿ,ಸುಕ್ರಿ ಬೊಮ್ಮು ಗೌಡ,ಡಾ. ರಾಮಕೃಷ್ಣ ಗುಂದಿ,ಪ್ರೊ ಮೋಹನ ಹಬ್ಬು, ಹನುಮಂತ ಗೌಡ,ಕವನ ಸಂಕಲವನ್ನು ಪಾಲ್ಗುಣ ಗೌಡ ಪರಿಚಯಿಸಿದರು.ಕವನ ಸಂಕಲನ ಬರೆದ ಸಾತು ಗೌಡ ಬಡಗೇರಿ ವೇದಿಕೆಯಲ್ಲಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಕಿಣಿಯವರು ವಹಿಸಿದ್ದರು.

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ