May 19, 2024

Bhavana Tv

Its Your Channel

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನ್ಯೂ ಇಂಗ್ಲಿಷ ಸ್ಕೂಲ್ ಆಂಗ್ಲ ಮಾಧ್ಯಮ ಶೇಕಡಾ ೧೦೦ ಫಲಿತಾಂಶ

ಹೊನ್ನಾವರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನ್ಯೂ ಇಂಗ್ಲಿಷ ಸ್ಕೂಲ್ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಶೇಕಡಾ ೧೦೦% ರಷ್ಟು ಫಲಿತಾಂಶ ಸಾಧಿಸಿದ್ದಾರೆ ಪರೀಕ್ಷೆಗೆ ಹಾಜರಾದ ೭೬ ವಿದ್ಯಾರ್ಥಿಗಳಲ್ಲಿ ೩೩ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೩೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೫ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ರಂಜಿತಾ .ಆರ್. ಶ್ಯಾನಭಾಗ ೬೧೮ ಅಂಕಗಳು (ಶೇ.೯೮.೮೮), ಶ್ರ‍್ರಜನಿ.ವಿ.ಭಟ್ಟ ೬೧೬ ಅಂಕಗಳು (ಶೇ.೯೮.೫೬), ಸಾಧನಾ.ಚಳ್ಳಜ್ಜಿಮನೆ ೬೧೬ ಅಂಕಗಳು (ಶೇ.೯೮.೫೬), ಅನುಷಾ.ಜಿ.ಪಂಡಿತ್ ೬೧೧ ಅಂಕಗಳು (ಶೇ.೯೭.೭೬), ಪ್ರೀತಿ.ಎನ್.ನಾಯಕ ೬೦೮ ಅಂಕಗಳು (ಶೇ.೯೭.೨೮), ಸಂಜನಾ.ಕೆ.ಶೇಟ್ ೬೦೬ ಅಂಕಗಳು (ಶೇ. ೯೬.೯೬), ಅಧಿತಿ.ಜಿ.ಕಾಮತ್ ೫೯೯ ಅಂಕಗಳು (ಶೇ. ೯೫.೮೪) ಏಕ್ತಾ.ಕೆ.ಶೇಟ್ ೫೯೭ ಅಂಕಗಳು (ಶೇ.೯೭.೫೨), ಕುಶಲ್.ಎಸ್.ಮೇಸ್ತ ೫೯೨ ಅಂಕಗಳು(ಶೇ. ೯೪.೭೨), ಗಿರೀಶ.ಯು.ಪ್ರಭು ೫೯೦ ಅಂಕಗಳು (ಶೇ.೯೪), ಸ್ನೇಹಾ.ಎ.ನಾಯ್ಕ ೫೭೮ ಅಂಕಗಳು (ಶೇ.೯೨.೪೮)ರಾಹುಲ್ ಉಮೇಶ ಶ್ಯಾನಭಾಗ ೫೭೮ ಅಂಕಗಳು (ಶೇ.೯೨.೪೮). ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಜೆ.ಟಿ.ಪೈ , ಕಾರ್ಯದರ್ಶಿ ರಘು ಪೈ, ಮುಖ್ಯಾಧ್ಯಾಪಕಿ ಕಮಲಾ ನಾಯ್ಕ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

error: