May 5, 2024

Bhavana Tv

Its Your Channel

ಸೆಂಟ್ ಇಗ್ನೆಷೀಯಸ್ ನರ್ಸಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮ

ಹೊನ್ನಾವರ: ಇಂಡಿಯನ ಮೇಡಿಕಲ್ ಅಸೋಸಿಯನ್ ಮಹಿಳಾ ವೈದ್ಯರ ವಿಭಾಗ ಹೊನ್ನಾವರ ಇದರ ಆಶ್ರಯದಲ್ಲಿ ಸೆಂಟ್ ಇಗ್ನೆಷೀಯಸ್ ನರ್ಸಿಂಗ ಕಾಲೇಜಿನಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮೂಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಲೇಖಕಿ, ಸಂಘಟಕಿ ಡಾ, ಅನೂಪಮರವರು ಮಹಿಳೆಯರ ಪರಿಸ್ಥಿತಿಯಲ್ಲಿ ಹಿಂದಿಗು ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಮಹಿಳೆಯರ ಮೇಲೆ ಶೋಷಣೆ ಮುಂದುವರಿಯುತ್ತಲೆ ಇದೆ. ಅದನ್ನು ದಿಟ್ಟವಾಗಿ ಒಂದಾಗಿ ಎದುರಿಸಬೇಕೆಂದರು.
ಇಂಡಿಯನ್ ಮೇಡಿಕಲ್ ಅಸೋಸಿಯನ್ ಮಹಿಳಾ ವಿಭಾಗದ ಅಧ್ಯಕ್ಷೆ ಡಾ ಮಂಜುಳಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಜನವರಿ 24 ನ್ನು ರಾಷ್ಟಿçÃಯ ಹೆಣ್ಣು ಮಗುವಿನ ಹಾಗೂ ಸಂರಕ್ಷಣೆಯ ದಿನ ಆಚರಿಸಲಾಗಿದೆ. ಈ ಪ್ರಯುಕ್ತ ಅನೇಕ ಸ್ಪರ್ಧೇ ಹಾಗೂ ಕಾರ್ಯಕ್ರಮಗಳನ್ನು ಎರ್ಪಡಿಸಲಾಗಿದೆ ಎಂದರು.
ರಾಷ್ಟಿçÃಯ ಹುಣ್ಣು ಮಗುವಿ ದಿನಚಾರಣೆಯ ಅಂಗವಾಗಿ ನರ್ಸಿಂಗ ವಿಭಾಗದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೇ ಹಾಗೂ ಭಾಷಣ ಸ್ಪರ್ಧೇಗಳನ್ನು ಎರ್ಪಡಿಸಿ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಡಾ ಶಾಲಿನಿ ನಾಯ್ಕ, ಡಾ ರೀಟಾ, ನರ್ಸಿಂಗ ಕಾಲೇಜಿನ ಡೈರೆಕ್ಟರ ಸಿಸ್ಟರ ಡಯಾನಾ, ಸ್ತಿçÃರೋಗ ತಜ್ನೆ ಡಾ ಸಬೂರಾ ಜಿ, ಉಪಸ್ತಿತರಿದ್ದರು.
ಡಾ. ಅನೂಪಮಾ ಹಾಗೂ ಬಳಗದವರಿಂದ ಮಹಿಳಾ ಜಾಗ್ರತಿ ಗೀತೆ ಹಾಗೂ ಲಘು ಪ್ರಹಸ ಕಾರ್ಯಕ್ರಮಗಳು ನಡೆದವು. ಮಕ್ಳಳ ದಿನಾಚರಣೆಯ ಅಂಗವಾಗಿ ಡಾ ಮಂಜುಳಾರವರಿAದ ಏಂಪಿ ಇ ಸೊಸೈಟಿಯ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿಗಳಿಗೆ ಉಚಿತ ಬೆಡ್ ಮಿಂಟನ್ ತರಬೇತಿ ನಡೆಯಿತು. ಈ ಸಂಧರ್ಭದಲ್ಲಿ ಪ್ರಾಂಶುಪಾಲರಾದ ಕಾಂತಿ ಭಟ್ಟರವರು ಉಪಸ್ಥಿತರಿದ್ದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: