May 20, 2024

Bhavana Tv

Its Your Channel

ಹೊನ್ನಾವರ ತಾಲ್ಲೂಕಿನ ನಾಜಗಾರ ಗ್ರಾಮದಲ್ಲಿ ಹೊಸ ಕರೆಂಟ್ ಲೈನ್ ಅಳವಡಿಸುವಂತೆ ಮನವಿ

ಹೊನ್ನಾವರ ತಾಲ್ಲೂಕಿನ ನಾಜಗಾರ್ ಕ್ರಾಸಲ್ಲಿರುವ ಕರೆಂಟ್ ಕಂಬ ಬೀಳುವ ಹಂತದಲ್ಲಿದ್ದರೂ ಸಂಬoಧಪಟ್ಟವರಿಗೆ ಹಲವು ಬಾರಿ ತಿಳಿಸಿದರು ಕೂಡ ನಿರ್ಲಕ್ಷಿಸುತ್ತಿದ್ದಾರೆ ಗ್ರಾಮ ಪಂಚಾಯತ್ ಸಭೆಯಲ್ಲಿಯೂ ಕೂಡ ತಿಳಿಸಿದ್ದೇವೆ.40ವರ್ಷ ಹಳೆಯದಾದ ಕರೆಂಟ್ ಲೈನ್ ಬದಲಾಯಿಸಿಕೊಡಿ ಎಂದು ಸಂಬAಧಪಟ್ಟವರಿಗೆ ಮನವಿ ಮಾಡಲಾಗಿತ್ತು ಈ ಹಿಂದೆ ಕೂಡ ಮೂರು ಬಾರಿ ಲೈನ್ ಕಟ್ ಆಗಿ ಬಿದ್ದಿದ್ದು ಇಲಾಖೆಯವರ ಗಮನಕ್ಕೆ ಹಲವು ಬಾರಿ ತಂದಾಗಿದೆ ನಿನ್ನೆಯು ಕೂಡ ಲೈನ್ ಮ್ಯಾನ್ ಸ್ಥಳಕ್ಕೆ ಕರೆಸಿ ತಿಳಿಸಿದ್ದೆವು ಮತ್ತು ಸೆಕ್ಷನ್ ಆಫೀಸರ್ ಅವರಿಗೂ ಕರೆಯ ಮೂಲಕ ತಿಳಿಸಿದ್ದೇವೆ ನಾಳೆ ಸರಿಪಡಿಸುತ್ತೆವೆ ಎಂದು ಭರವಸೆ ನೀಡಿದ್ದರೂ ಕೂಡ ನಿರ್ಲಕ್ಷಿಸಿದ್ದಾರೆ

ಮನವಿ ಮಾಡಿ ಹಲವು ವರ್ಷವೇ ಕಳೆದಿದೆ ಎಲ್ಲಾ ಕಡೆ ಲೈನ್ ಬದಲಾಯಿಸಿದ್ದಾರೆ ನಮ್ಮ ನಾಜಗಾರ್ ಗ್ರಾಮದಲ್ಲಿ ಬದಲಾಯಿಸಲಿಲ್ಲ ಆದರೆ ಈಗ ಕರೆಂಟ್ ಕಂಬ ಬದಲಾಯಿಸದೆ ನಾಜಗಾರ್ ಕ್ರಾಸ್ ಹತ್ತಿರ ಲೈನ್ ತುಂಡಾಗುವ ಪರಿಸ್ಥಿತಿಯಲ್ಲಿದೆ ಶಾಲಾ ಮಕ್ಕಳು ಸಾರ್ವಜನಿಕರು ಓಡಾಡುವ ಜಾಗ ಮತ್ತು ಬಸ್ ಮತ್ತು ಟೆಂಪೋ ಹತ್ತಲು ನಿಲ್ಲುವ ಜಾಗ ಅನಾಹುತ ಆಗುವ ಮುಂಚೆ ತಕ್ಷಣ ಸರಿಪಡಿಸಿ ಏನಾದರೂ ಅನಾಹುತ ಆದರೆ ಸಂಬAಧಪಟ್ಟ ಇಲಾಖೆಯವರೆ ಹೊಣೆ ಅದಕ್ಕೆ ತಾವು ಹೆಚ್ಚಿನ ಮುತುವರ್ಜಿ ವಹಿಸಿ ಸರಿಪಡಿಸುವಂತೆ ನಾಜಗಾರ ಗ್ರಾಮಸ್ಥರು ಸಂಬAಧಪಟ್ಟ ಇಲಾಖೆಯವರ ಹತ್ತಿರ ವಿನಂತಿಸಿಕೊoಡಿದ್ದಾರೆ

error: