
ಹೊನ್ನಾವರ:– ಯಕ್ಷಲೋಕ (ರಿ.) ಹಳದೀಪುರ ಮತ್ತು ಸ್ಫೂರ್ತಿರಂಗ, ಹೊನ್ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದಲ್ಲಿ ತಾಳಮದ್ದಳೆ “ಕರ್ಣ ಪರ್ವ” ದಿನಾಂಕ : 19-02-2023 ರಂದು ರವಿವಾರ. 4-00 ರಿಂದ ಸಂಜೆ 7-00 ರವರೆಗೆ ನಡೆಯಲಿದೆ,
ಹಿಮ್ಮೇಳನದಲ್ಲಿ ಭಾಗವತರಾಗಿ ಕಡತೋಕಾ ಗೋಪಾಲಕೃಷ್ಣ ಭಾಗವತ, ಹಳದೀಪುರ. ಗಣೇಶಯಾಜಿ, ಮಾವಿನಕೆರೆ, ಇಡಗುಂಜಿ.
ಮದ್ದಳೆ ಮತ್ತು ಚಂಡೆ : ಶ್ರೀಪಾದ ಭಟ್ಟ ಕಡತೋಕಾ, ಪಿ.ಕೆ.ಹೆಗಡೆ ಹರಿಕೇರಿ ಮತ್ತು ಕುಮಾರ ಮಯೂರ, ಹರಿಕೇರಿ. ಮುಮ್ಮೇಳದಲ್ಲಿ ಕರ್ಣ : ಗಣೇಶಎನ್.ಹೆಗಡೆ, ಕೃಷ್ಣನಾಗಿ :. ಜನಾರ್ದನ ಶೆಟ್ಟಿ, ಗಾಣಗೆರೆ. ಶಲ್ಯ: ಎಮ್.ಎಮ್.ಹೆಗಡೆ, ಅರ್ಜುನ :ಡಾ.ಎಸ್.ಡಿ.ಹೆಗಡೆ. ಭಾಗವಹಿಸಲಿದ್ದಾರೆ
ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ ಮತ್ತು ಡಾ.ಎಸ್. ಡಿ. ಹೆಗಡೆ, “ಯಕ್ಷರಂಗ” ಮಾಸಪತ್ರಿಕೆ ಮತ್ತು“ಸ್ಫೂರ್ತಿರಂಗ” ಹೊನ್ನಾವರ ಇದರ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಸರ್ವರಿಗೂ ಸ್ವಾಗತ ಕೋರಿದ್ದಾರೆ.

More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ