May 20, 2024

Bhavana Tv

Its Your Channel

ಶ್ರೀ ಸಿದ್ಧಿವಿನಾಯಕ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ – ಖರ್ವಾ,ಕೊಳಗದ್ದೆ, ಸತತ ಮೂರನೇ ಬಾರಿಗೆ 100% ಫಲಿತಾಂಶ

ಹೊನ್ನಾವರ ತಾಲ್ಲೂಕಿನ ಕೊಳಗದ್ದೆ ಯ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯು ಸತತ ಮೂರನೇ ಬಾರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಸಾಧನೆ ಮಾಡಿದೆ. ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 5 ಅತ್ಯುನ್ನತ ಶ್ರೇಣಿಯನ್ನು, ಉಳಿದ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಯನ್ನು ಪಡೆದಿರುತ್ತಾರೆ.

ಕು.ಶ್ರೀನಿಧಿ ಶಾನಬಾಗ್ -96.64 %
ಕು.ಚಿನ್ಮಯಿ ಶೆಟ್ಟಿ – 95.84 %
ಕು.ಜಿ.ವಿ.ನವ್ಯಾ – 93.44%
ಕು.ಪ್ರತಿಕ್ಷಾ ನಾಯ್ಕ – 84.8%
ಕು.ತನ್ವಿ ಎಚ್. – 84.44 %
ಪ್ರತಿಶತ ಅಂಕ ಪಡೆಯುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ,ಮುಖ್ಯ ಶಿಕ್ಷಕರು,ಶಿಕ್ಷಕ & ಶಿಕ್ಷಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು & ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

error: