April 17, 2025

Bhavana Tv

Its Your Channel

ಬಾವಿಯಲ್ಲಿ ಬಿದ್ದು ಮೃತಪಟ್ಟ ದಿ. ಸೋಮಾ ಸಿದ್ದಿ ಮನೆಗೆ ಶಾಂತಾರಾಮ ಸಿದ್ದಿ ಭೇಟಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ತೋಟದ ಬಾವಿಯಲ್ಲಿ ಬಿದ್ದು ಅಕಾಲಿಕ ಮರಣ ಹೊಂದಿದ ಕುಂದರಗಿ ಪಂಚಾಯತ ವ್ಯಾಪ್ತಿಯ ಕಸಗೆಜಡ್ಡಿ ದಿವಂಗತ ಸೋಮಾ ಸಿದ್ದಿ ಮನೆಗೆ ವಿಧಾನ ಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಕಾರಣ ಘಟನೆ ನಡೆದ ದಿನದಂದು ಬರಲಿಕ್ಕೆ ಆಗಲಿಲ್ಲ ಸಂಬಧ ಪಟ್ಟ ಅಧಿಕಾರಿಗಳಿಗೆ ಕರೆಮಾಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೆ ಎಂದರು.

error: