April 10, 2025

Bhavana Tv

Its Your Channel

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಭವಾನಿಗೆ ಸ್ವರ್ಣಪದಕ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:ತಾಲೂಕಿನ ಅರಬೈಲಿನ ಭವಾನಿ ಆನಂದು ರೇವಣಕರ ಅವರು ಪಿಜಿ ಡಿಪ್ಲೋಮಾ ಇನ್ ಬಸವಸ್ಟಡೀಸ್ ನಲ್ಲಿ ಹೆಚ್ಚಿನ ಅಂಕ ಪಡೆದುದಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇತ್ತೀಚಿಗೆ ನಡೆದ 72 ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹೋಟ್ಲ ಅವರು ಸ್ವರ್ಣಪದಕ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.ಇನ್ನೂ ಹೆಚ್ಚಿನ ಶ್ರೇಯಸ್ಸು ಸಿಗಲಿ ಎಂದು ಯಲ್ಲಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಹಾರೈಸಿದ್ದಾರೆ.

error: