
ವಿಜಯಪೂರ ; ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಬಂಥನಾಳದ ಶ್ರೀ ವ್ರಷಭಲಿಂಗ ಶಿವಯೋಗಿಗಳ ೬೪ನೇ ಹುಟ್ಟು ಹಬ್ಬವನ್ನು ತಾಂಬಾ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಬಡ ರೋಗಿಗಳಿಗೆ ಹಣ್ಣು ಹಾಲು ವಿತರಣೆ ಮಾಡುವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು ಈ ಸಂದರ್ಬದಲ್ಲಿ ಬಂಥನಾಳದ ವ್ರಷಭಲಿಂಗ ಶಿವಯೊಗಿಗಳು ಹಾಗೂ ಇತರರು ಮಾತನಾಡಿದರು. ತಾಂಬಾ ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ತಾಂಬಾ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ಭಾವನ ಟಿವಿಗಾಗಿ ಬಿ ಎಸ್ ಹೊಸೂರ. ವಿಜಯಪುರ
More Stories
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ಅಧ್ಯಕ್ಷರಾಗಿ ಭಾಗಮ್ಮ ಕುರತಳ್ಳಿ ನೇಮಕ.
ಶ್ವಾನಗಳ ಓಟದ ಸ್ಪರ್ದೆ ಜರುಗಿತು.
ನಿವೃತ್ತಹೊಂದಿದ ವೀರಯೋಧ ಸ್ವ- ಗ್ರಾಮಕ್ಕೆ ಆಗಮನ, ಗ್ರಾಮಸ್ಥರಿಂದ ಭವ್ಯ ಮೆರೆವಣಿಗೆ ಮೂಲಕ ಸ್ವಾಗತ.