May 30, 2023

Bhavana Tv

Its Your Channel

ಶ್ರೀಮತಿ ರೇಖಾ ಕಾಂತಿ ಹಾಗೂ ಕುಟುಂಬದವರಿOದ ಉಚಿತ ಮಾಸಕ ವಿತರಣೆ

ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀಮತಿ ರೇಖಾ ಕಾಂತಿ ಹಾಗೂ ಕುಟುಂಬದವರು ಸೇರಿ ಕೇವಲ ಎರಡು ದಿನಗಳಲ್ಲಿ ಸುಮಾರು ೧೫೦೦ ಕ್ಕೂ ಹೆಚ್ಚು ಮಾಸ್ಕಗಳನ್ನು ಮನೆಯಲ್ಲಿ ತಯಾರಿಸಿ ಉಚಿತವಾಗಿ ಜನರಿಗೆ ವಿತರಿಸಿ ಸಮಾಜಸೇವೆ ಮಾಡುತ್ತಾ ಕೊರೋನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕುಟುಂಬದವರಾದ ತೇಜಶ್ವಿನಿ ಕಾಂತಿ, ಸವಿತಾ ಹಾದಿಮನಿ, ರಂಜನಾ ಕಾಂತಿ, ಶಾರದಾ ಕಾಂತಿ.ಮAಗಲ ಕಾಂತಿ.ಮAಜುಳಾ ಪಾಟೀಲ ಅವರ ಸಹಾಯದಿಂದ ಸಿದ್ದಪಡಿಸಿ ನಾವಲಗಿ ಗ್ರಾಮದಲ್ಲಿ ಮತ್ತು ಹತ್ತಿರದ ಆಸ್ಪತ್ರೆಗಳಲ್ಲಿ ಮಾಸ್ಕಗಳನ್ನು ವಿತರಿಸಿದರು.

About Post Author

error: