
ಬಾಗಲಕೋಟ್ ಜಿಲ್ಲೆಯ ಕಮತಗಿ ಪಟ್ಟಣದ ಡಾ. ಸುಭಾಷ್ ಲ ಹೋಟಿ ಇವರಿಗೆ ಪುದುಚೇರಿಯ ರಾಜ್ಯಪಾಲರಾದ ಡಾ. ತಮಿಳಿ ಸೈ ಸೌಂದರರಾಜನ್ ಅವರಿಂದ ಇಲ್ಲಿನ ಜವಾಹರಲಾಲ್ ಸ್ನಾತಕೋತ್ತರ ಚಿಕಿತ್ಸಾ ಶಿಕ್ಷಣ ಹಾಗೂ ಅನುಸಂಧಾನ ಸಂಸ್ಥೆ ಯ ಸಭಾಂಗಣದಲ್ಲಿ ಸೂಕ್ಷ್ಮ ಜೈವಿಕ ಪರಿಸರ ವಿಜ್ಞಾನದಲ್ಲಿ ಅತ್ಯುತ್ತಮ ಸಂಶೋಧನೆಗಾಗಿ “ಪದ್ಮಭೂಷಣ ಡಾ. ವಿ ಪಿ ಶರ್ಮಾ”ಎಂಬ ಹೆಸರಿನ ಪ್ರಶಸ್ತಿಯನ್ನು ಪಡೆದಿದ್ದಾರೆ ಅವರನ್ನು ಕಮತಗಿಯ ದೇವಾಂಗ ಸಮಾಜ ಅಭಿವೃದ್ದಿ ಸಮಿತಿ ಮತ್ತು ದೇವಾಂಗ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ
ವರದಿ: ನಿಂಗಪ್ಪ ಕಡ್ಲಿಮಟ್ಟಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ