September 14, 2024

Bhavana Tv

Its Your Channel

ಕಮತಗಿ ಪಟ್ಟಣದಲ್ಲಿ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳವರಿಂದ ಮತದಾನ

ಬಾಗಲಕೋಟ ; ಜಿಲ್ಲೆ ಕಮತಗಿ ಪಟ್ಟಣದಲ್ಲಿ ಇಂದು ನಡೆದ ಮತದಾನ ಬಹಳ ಹುಮ್ಮಸ್ಸಿನಿಂದ ಮತದಾರರು ಮತವನ್ನು ಚಲಾಯಿಸುವುದರ ಮುಖಾಂತರ ತಮ್ಮ ತಮ್ಮ ಪಕ್ಷಗಳಿಗೆ ವೋಟನ್ನು ಮಾಡಿ ಸಂಭ್ರಮಿಸಿದರು ಹಾಗೂ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಅವರು ಕಮತಗಿಯ ಒPS ಶಾಲೆ ಮತಗಟ್ಟೆ ಯ ಭಾಗ ಸಂಖ್ಯೆ 224 ರಲ್ಲಿ ತಮ್ಮ ಮತವನ್ನು ಚಲಾಯಿಸಿದರು ಹಾಗೂ ನಂತರ ಮಾತನಾಡಿ ಈ ಮತದಾನವು ಅತ್ಯಮೂಲ್ಯವಾದದ್ದು ಎಲ್ಲರೂ ಮತಗಟ್ಟೆಗೆ ಬಂದು ತಪ್ಪದೇ ತಮ್ಮ ತಮ್ಮ ಮತವನ್ನು ಚಲಾಯಿಸಬೇಕೆಂದು ಹೇಳಿದರು ಹಾಗೂ ಕಮತಗಿ ಪಟ್ಟಣದ ಶತಾಯುಷಿಯಾದ ಶ್ರೀಮತಿ ಶ್ರಾವಕ ಪೂಜಾರಿ ಅವರು ತಮ್ಮ 101 ವಯಸ್ಸಿನಲ್ಲಿ ವೀಲ್ಲ್ ಚೇರ್ ಮೇಲೆ ಬಂದು ತಮ್ಮ ಮತವನ್ನು ಚಲಾಯಿಸಿದರು.

error: