December 22, 2024

Bhavana Tv

Its Your Channel

ಅಂಗೈಯಲ್ಲೆ ಸುಲಭವಾಗಿ ಪೋನ್ ಪೇ ಮೂಲಕ ನೀರಿನ ದರ ತುಂಬಲು ಚಾಲನೆ ನೀಡಿದ ಇಳಕಲ್ ನಗರ ಸಭೆ.

ಳಕಲ್ .ನಗರಸಭೆ ಕಾರ್ಯಾಲಯ ಇಳಕಲ್ ನಗರದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ.ನಗರಸಭೆ ಆಡಳಿತ ಮಂಡಳಿ ವತಿಯಿಂದ ಫೋನ್ ಪೇಮೂಲಕ ನೀರಿನ ದರ ತುಂಬುವ QR code ನ್ನು ನಗರಸಭೆ ಅಧ್ಯಕ್ಷರಾದ ಶೋಭಾ ಆಮದಿಹಾಳ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷರಾದ ಸವಿತಾ ಆರಿ ನಗರಸಭೆಯ ಚೇರಮನ್ನರಾದ ಕನಕೇರಿ ಸದಾಶಿವ ಹಿರಿಯ ಸದಸ್ಯರಾದ ಲಕ್ಷ್ಮಣ ಗುರಂ ವೆಂಕಟೇಶ್ ಪೋತಾ ಚಂದ್ರಶೇಖರ ಏಕಬೋಟೆ ದತ್ತಾತ್ರೇಯ ಗುಳೇದ ಸುಗುರೇಶ ನಾಗಲೋಟಿ ಹಣಮಂತ ತುಂಬದ ಬಿಜೆಪಿಯ ಮುಖಂಡರಾದ ಮಂಜುನಾಥ್ ಹೊಸಮನಿ ನಗರಸಭಾ ಪೌರಾಯುಕ್ತರು ಹಾಗು ನಗರಸಭೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದರು.
ವರದಿ. ವಿನೋದ ಬಾರಿಗಿಡದ

error: