ಬಾಗಲಕೋಟ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಹೊಳೆ ಹುಚ್ಛೇಶ್ವರ ವಿದ್ಯಾವರ್ಧಕ ಸಂಘದ ಶ್ರೀಮತಿ ಯೋಗಿನಿದೇವಿ ಆರ್ ಪಾಟೀಲ್ ಗ್ರಾಮೀಣ ಮಹಿಳಾ ಶಿಕ್ಷಣ( ಬಿ ಎಡ್)...
BAGALAKOTE
ಬಾಗಲಕೋಟ ಜಿಲ್ಲೆ ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕರ ಸಭೆಯನ್ನು ನಡೆಸಲಾಯಿತು ಈ ಸಭೆಯಲ್ಲಿ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಬಿ ಎಚ್ ಕಂಬಾಳಿ...
ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹುನಗುಂದ, ಡಾ. ಬಿ. ಆರ್. ಅಂಬೇಡ್ಕರ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶಗಳ ಸೇವಾ ಸಂಘ,...
ಬಾಗಲಕೋಟೆ ; ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜ್ ಕೂಡ ಸಂಗಮದಲ್ಲಿ ಎನ ಎಸ್ ಎಸ್ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಅಭಿನಯ ಜಾತವೇಮುನಿ...
ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ವಡಗೇರಿ ಗ್ರಾಮದಲ್ಲಿ ಸಂತ ಶ್ರೇಷ್ಠ ಶ್ರೀ ಕನಕದಾಸರ 535ನೇ ಜಯಂತೋತ್ಸವದ ನಿಮಿತ್ಯವಾಗಿ ಆಯೋಜಿಸಿದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಮಾಜ ಸೇವಕರಾದ ಶ್ರೀ...
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಲಿಂಗೈಕ್ಯ 12ನೇ ಹುಚ್ಚೇಶ್ವರ ಮಹಾಸ್ವಾಮಿಗಳವರ ಪುಣ್ಯಸ್ಮರಣೆಯನ್ನು ಆಚರಿಸಿದರು ಬೆಳಿಗ್ಗೆ ನಸುಕಿನ ಜಾವ 6:00 ಗಂಟೆಗೆ ಕತೃ ಗದ್ದುಗೆಗೆ...
ಬಾಗಲಕೋಟ್ ಜಿಲ್ಲೆ ಹುನುಗುಂದ ತಾಲೂಕಿನ ವಿಜನ್ ಇಂಗ್ಲೀಷ್ ಮಾಧ್ಯಮ ಶಾಲೆ, ಕಮತಗಿ ಇವರು ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನವನ್ನು ಶಾಲೆಯ ಕೋಶಾಧ್ಯಕ್ಷರಾದ ಡಾ. ಎಚ್ ಎಸ್ ಕಲ್ಯಾಣ...
ಕ್ರೀಡೆಯನ್ನು ಆಸಕ್ತಿಯಿಂದ ಆಡಿ: ಕ್ರೀಡಾಪಟು ಎಲ್.ಜಯಂತಿ ಕಮತಗಿ: ಕ್ರೀಡಾಪಟುಗಳಿಗೆ ಆಸಕ್ತಿ ಜೊತೆಗೆ ಸತತ ಪ್ರಯತ್ನ ಹಾಗೂ ಮನೋಸ್ಥೆöÊರ್ಯದ ಏಕಾಗ್ರತೆ ಅವಶ್ಯವಾಗಿದೆ ಎಂದು ಅಂತರರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಎಲ್...
ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೃಢ ಸಂಕಲ್ಪದಿAದ ಅಧ್ಯಯನ ಶೀಲರಾಗಬೇಕೆಂದು ಎಸ್.ಆರ್.ಎನ್. ಹಾಗೂ ಎಂ.ಬಿ.ಎಸ್. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಎಸ್.ಎಸ್. ಹಂಗರಗಿ ವಿದ್ಯಾರ್ಥಿಗಳಿಗೆ ಹೇಳಿದರು. ಜಿಲ್ಲೆಯ ಹುನಗುಂದ...
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ಬಸವೇಶ್ವರ ದೇವಾಲಯದಲ್ಲಿ ಕಾರ್ತಿಕೋತ್ಸವ ಸಂಭ್ರಮದಿAದ ನಡೆಯುತ್ತಿದೆ.ಇಂದು ನಸುಕಿನ ಜಾವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ವಿವಿಧ ವಾದ್ಯಗಳ...