ಮಳವಳ್ಳಿ : ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಳವಳ್ಳಿ ಸಿಡಿ ಹಬ್ಬದ ಮೊದಲ ಹಂತವಾಗಿ ದಂಡಿನ ಮಾರಮ್ಮನ ಹಬ್ಬ ಪಟ್ಟಣದಲ್ಲಿ ಇಂದು ಸಡಗರ ಸಂಭ್ರಮದಿoದ ಜರುಗಿತು.ಸಿಡಿ ಹಬ್ಬದ...
MALAVALLI
ಮಳವಳ್ಳಿ : ಸರ್ಕಾರಿ ಶಾಲೆಗಳು ಉತ್ತಮವಾಗಿ ಬೆಳವಣಿಗೆ ಸಾಧಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಆಗಲು ಸಾರ್ವಜನಿಕರ ಹಾಗೂ ದಾನಿಗಳ ಸಹಕಾರ ಮುಖ್ಯ ಎಂದು ಡಿಡಿಪಿಐ ಜವರೇಗೌಡ...
ಮಳವಳ್ಳಿ : ಗುರುವಾರ ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿನ ಚರಂಡಿಯೊAದರಲ್ಲಿ ಕೊಳೆತು ನಾರುತ್ತಿದ್ದ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.ಪಟ್ಟಣದ ಹೃದಯ ಭಾಗ ಎಂದೇ ಕರೆಯಲಾಗುವ ಪೇಟೆ ವೃತ್ತದಲ್ಲಿನ ಮೈಸೂರು...
ಮಳವಳ್ಳಿ ; ಮಳವಳ್ಳಿ ಪಟ್ಟಣಕ್ಕೆ ವಾರದ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಕಳಪೆ ಹಾಗೂ ಅಸಮರ್ಪಕ ಕಾಮಗಾರಿಯಿಂದ ಯೋಜನೆ ವಿಫಲವಾಗಿದೆ ಎಂದು...
ಮಳವಳ್ಳಿ ; ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಳವಳ್ಳಿ ಸಿಡಿ ಹಬ್ಬವನ್ನು ಕೋವಿಡ್ ಹಿನ್ನೆಲೆಯಲ್ಲಿ ಸಂಪ್ರದಾಯAತೆ ಸರಳವಾಗಿ ಆಚರಿಸಲು ತಾಲೂಕು ಆಡಳಿತ ಅನುಮತಿ ನೀಡಿದ್ದು ಅದರಂತೆ ಹಬ್ಬ...
ಮಳವಳ್ಳಿ: ಅನುಭವ ಮಂಟಪದಲ್ಲಿ ತಮ್ಮ ಅಮೂಲ್ಯ ಸಾಹಿತ್ಯದ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸಿದ ಮಡಿವಾಳ ಮಾಚಿದೇವಮಾರ್ಗದರ್ಶನ ಸಮಾಜದ ಪ್ರತಿಯೊಂದು ವರ್ಗಕ್ಕೆ ಅವಶ್ಯಕತೆ ಇದೆ ಎಂದು ತಹಶೀಲ್ದಾರ್ ಎಂ.ವಿಜಯಣ್ಣ...
ಮಳವಳ್ಳಿ : ಶಾಸಕರಾದ ಸಿ.ಎಸ್.ಪುಟ್ಟರಾಜು, ಮರಿತಿಬ್ಬೇಗೌಡರು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ, ರಾಜಕಾರಣದಲ್ಲಿ ಹೇಳುವುದು ಆಗುವುದಿಲ್ಲ, ಆಗುವುದನ್ನು ಯಾರೂ ಹೇಳುವುದಿಲ್ಲ ಎಂದು ಶಾಸಕ...
ಮಳವಳ್ಳಿ : ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯ ಬೆದರಿಕೆಯಿಂದ ಆಘಾತಕ್ಕೆ ಒಳಗಾದ ಮಹಿಳೆಯೊಬ್ಬರು ಕುಸಿದು ಬಿದ್ದು ಅಸ್ವಸ್ಥಗೊಂಡ ಪ್ರಸಂಗ ಜರುಗಿತು.ಮಳವಳ್ಳಿ ತಾಲೂಕಿನ ಬಿ ಜಿ ಪುರ ಗ್ರಾಮ...
ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿ ಹೂವಿನಕೊಪ್ಪಲು ಗ್ರಾಮದ ಹೊರವಲಯದ ಮನೆಯೊಂದರ ಬಳಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.ಗ್ರಾಮದ ಮಿಲ್ ಕರಿಯಪ್ಪ ಎಂಬುವವರ...
ಮಳವಳ್ಳಿ : ಯುವತಿಯೊಬ್ಬಳನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಸುಟ್ಟುಹಾಕಿ ಪರಾರಿಯಾಗಿರುವ. ಕೃತ್ಯವೊಂದು ಜರುಗಿದೆ.ಮಳವಳ್ಳಿ ತಾಲ್ಲೂಕಿನ ದೊಡ್ಡೇಗೌಡನ ಕೊಪ್ಪಲು ಗ್ರಾಮದ ನೀಲಗಿರಿತೋಪಿನಲ್ಲಿ 25 ರಿಂದ 30 ವರ್ಷ...