ಕಾರ್ಕಳ ನಿಟ್ಟೆ ಗ್ರಾಮದ ಕೈಲಾಜೆ ಉಮಾಮಹೇಶ್ವರ ದೇವಸ್ಥಾನ. ವರ್ಷಂಪ್ರತಿ ನಡೆಯುವ ಕಾರ್ತೀಕ ದೀಪೋತ್ಸವ ಹಾಗೂ ಧಾತ್ರಿ ಕಟ್ಟೆಯಲ್ಲಿ ಧಾತ್ರಿ ಹೋಮ,ಕಟ್ಟೆ ಪೂಜೆ ಲಾಲಕಿ ಉತ್ಸವ ಹಾಗೂ ಅನ್ನಸಂತರ್ಪಣೆ...
KARKALA
ಕಾರ್ಕಳ: ಸುರತ್ಕಲ್ ಟೋಲ್ ಬಡ ಜನರ ಹಗಲು ದರೋಡೆ ಮಾಡುತ್ತಿದೆ ಈ ಟೋಲ್ ಅನಧಿಕೃತ ಎಂದು ಸರಕಾರವೇ ಒಪ್ಪಿಕೊಂಡಿದ್ದರೂ ಇನ್ನೂ ತೆರವು ಮಾಡದಿರುವುದು ನಾಡಿನ ಜನರಿಗೆ ಮಾಡಿದ...
ಕಾರ್ಕಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ , ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ರಜತ ಮಹೋತ್ಸವ...
ಕಾರ್ಕಳ: ಮದಂತೇಶ್ವರ್ ದೇವಸ್ತಾನ, ಮಂಜೇಶ್ವರದ ನೂತನ ಸ್ವರ್ಣ ಪಲ್ಲಕ್ಕಿಯು ಕಾರ್ಕಳ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ಎದುರು ದೇವರಿಗೆ ಭೇಟಿ ನೀಡಿ ಪೂಜೆ ಮಂಗಳಾರತಿ ಸಲ್ಲಿಸಿ...
ಕಾರ್ಕಳ: ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ(ರಿ) ಸಹಭಾಗಿತ್ವದಲ್ಲಿ 5ನೇ ವರ್ಷದ ಗೂಡುದೀಪ, ಮುದ್ದುಶಾರದೆ, ಹುಲಿವೇಷ ಸ್ಪರ್ಧೆಯು ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ಸಂಭ್ರಮದಿAದ ನಡೆದು ಜನಮೆಚ್ಚುಗೆಗೆ ಪಾತ್ರವಾಯಿತು....
ಕಾರ್ಕಳ:- ಕಾರ್ಕಳದ ಶ್ರೀ ಮಂಜುನಾಥ ಪೈ ಸಭಾಂಗಣದಲ್ಲಿ ನಡೆಯುವ 44ನೇ ವರ್ಷದ ಶ್ರೀ ಶಾರದಾ ಪೂಜೆ ಸಮಿತಿ ಹಾಗೂ ಸಮಾಜ ಸೇವೆಯಲ್ಲಿ ಕಾರ್ಕಳದ ಟಿ ರಾಮಚಂದ್ರ ನಾಯಕ್...
ಕಾರ್ಕಳ: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೆಚ್ಚಿನ ಸಂಭ್ರಮ ಉತ್ಸಾಹಗಳಿಂದ ನಾಡಿನಾದ್ಯಂತ ಆಚರಿಸುವ ಹಿನ್ನಲೆಯಲ್ಲಿ "ಕೋಟಿ ಕಂಠ ಗಾಯನ" ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಕಳ, ಇವರ ಸಹಭಾಗಿತ್ವದೊಂದಿಗೆ...
ಕಾರ್ಕಳ: ಹಿಂದುತ್ವಕ್ಕೋಸ್ಕರ ನನ್ನ ಮೇಲೆ 107 ಕೇಸುಗಳು ದಾಖಲಾಗಿದ್ದು ಇದರಲ್ಲಿ ಬಿಜೆಪಿ ಸರಕಾರದ ಕೊಡುಗೆ ಅತೀ ಹೆಚ್ಚು ಹಿಂದುತ್ವಕ್ಕೋಸ್ಕರ ಇನ್ನೇಷ್ಟು ಕೇಸು ಹಾಕಿದರು ಹಿಂಜರಿಯುವುದಿಲ್ಲ ನನ್ನ ಹೋರಾಟ...
ಕಾರ್ಕಳ: ವಿಜೇತ ವಿಶೇಷ ಶಾಲಾ ಮಕ್ಕಳು ತಯಾರಿಸಿದ ದೀಪಾವಳಿಯ ಹಣತೆಯನ್ನು ಖರೀದಿಸಿ ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸಿ ವಿಶೇಷ ಮಕ್ಕಳು ತಯಾರಿಸಿದ ದೀಪಾವಳಿಯ ಹಣತೆಯನ್ನು ನಿಮ್ಮ ಮನೆಯಲ್ಲಿ ಬೆಳಗಿಸಿ...
ಕಾರ್ಕಳ ಪುರಸಭಾ ಕಟ್ಟಡದ ಮುಂಭಾಗದಲ್ಲಿರುವ ಶ್ರೇಯಸ್ ಕಟ್ಟಡದ ಪ್ರಥಮ ಮಹಡಿಯಲ್ಲಿರುವ ಆಶಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ಜನತೆಯ ಉಪಯೋಗಕ್ಕಾಗಿ ಇ - ಸ್ಟ್ಯಾಂಪಿAಗ್ ಸೇವೆಯ ಲೋಕಾರ್ಪಣೆಯ...