April 18, 2025

Bhavana Tv

Its Your Channel

KARKALA

ಕಾರ್ಕಳ: ರಿಬ್ಬನ್ ಕತ್ತರಿಸುವ ಮೂಲಕ ಚಿನ್ನದ ರಸ್ತೆಯ ಉದ್ಘಾಟನೆಯ ಪ್ರವಸನ, ಮಂಗಳೂರು ರಸ್ತೆಯು ಪುರಸಭೆಯ ದಿವ್ಯ ನಿರ್ಲಕ್ಷö್ಯದಿಂದಾಗಿ ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗಿ ಚಿನ್ನದ ರಸ್ತೆಯಂತೆ ಹೊಳೆಯುತ್ತಿದ್ದು ಪುರಸಭೆ...

ಕಾರ್ಕಳ:- ಶಿಕ್ಷಣಕ್ಕಾಗಿ ಒತ್ತು ಕೊಡುವ ಜಮಿಯೂತುಲ್ ಫಲಾಹ್ ಕಾರ್ಕಳ ಘಟಕದ ವಾರ್ಷಿಕ ಮಹಾಸಭೆಯು ಜಮಿಯೂತುಲ್ ಫಲಾಹ್ ಘಟಕದ ಅಧ್ಯಕ್ಷರಾದ ಮೊಹಮ್ಮದ್ ಯಾಕೂಬ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಈ...

ಕಾರ್ಕಳ:ಕೋಟ್ಯಾಂತರ ಹಿಂದೂಗಳ ನಿರಂತರ ಹೋರಾಟ ಜೈಲುವಾಸ ಫಲವಾಗಿ ಮತಾಂತರ ನಿಷೇದ ಕಾನೂನು ಜಾರಿಯಾಗಿರುವುದು ಸ್ವಾಗತರ್ಹ ಎಂದೂ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಅಮೀನ್ ಹೇಳಿದ್ದಾರೆ. ದೇಶದಾದ್ಯಂತ...

ಕಾರ್ಕಳದಲ್ಲಿ ನಿರ್ಮಿಸಲಾದ ಕುಡಿಯುವ ಶುದ್ಧ ನೀರಿನ ಘಟಕ ಪ್ರಾರಂಭವಾಗಿ ಒಂದೇ ತಿಂಗಳಲ್ಲಿ ಕೆಟ್ಟು ನಿಂತಿದೆ, ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಗಮನಹರಿಸಿ ಎಂದು ಸಾಮಾಜಿಕ ಕಾರ್ಯಕರ್ತ ಇಕ್ಬಾಲ್...

ಕಾರ್ಕಳ:- ಅಭ್ಯುದಯ ಕ್ರೆಡಿಟ್ ಕೊ. ಆಪರೇಟಿವ್ ಸೊಸೈಟಿ ಲಿ.ಕಾರ್ಕಳ ಇದರ 2021/2022ನೇಯ ಸಾಲಿನ ವಾರ್ಷಿಕ ಮಹಾಸಭೆ ಯು ಬುಧವಾರ ಶ್ರೀ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನ ಅನಂತಶಯ ಕಾರ್ಕಳ...

ಕಾರ್ಕಳ: ಶ್ರಾವಣ ಹುಣ್ಣಿಮೆಯಂದು ವರ್ಷಂಪ್ರತಿ ನಡೆಯುವ ಶ್ರೀ ಕೊಡಮಣಿತ್ತಾಯ ಮತ್ತು ಕುಕ್ಕಿ ನಂತಾಯಾ ದೈವಗಳ ನೇಮೋತ್ಸವ ನಿಟ್ಟೆ ಅತ್ತೂರು ಬಲಿಪಗುತ್ತುವಿನಲ್ಲಿ ವಿಜೃಂಭಣೆಯಿAದ ನಡೆಯಿತು ,ಗುರಿಕಾರ ವಿಠಲ ಶೆಟ್ಟಿ,...

ಕಾರ್ಕಳ: ಚೈತ್ರ ಪೌಂಡೇಶನ್ ರಿ. ಮೈಸೂರು ಇದರ 9ನೇ ವರ್ಷದ ಸಂಸ್ಥಾಪನ ದಿನದ ಪ್ರಯುಕ್ತ ಗಾನ ಭಾರತಿ ವೀಣೆ ಶೇಷಣ್ಣಸಭಾ ಭವನದಲ್ಲಿ 6 ಮಂದಿ ಸಾಧಕರಿಗೆ ಪ್ರಶಸ್ತಿ...

ಕಾರ್ಕಳ ತಾಲೂಕು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತಶಯನ ಇಲ್ಲಿ ಅನಂತ ಚತುರ್ದಶಿ ಪ್ರಯುಕ್ತ ಕಲಶ ಪ್ರತಿಷ್ಟಾಪನೆ ,ವಿಶೇಷ ಮಹಾಪೂಜೆ ಅನ್ನಸಂತರ್ಪಣೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು...

ಕಾರ್ಕಳ: ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ವಿಜೇತ ಶಾಲಾ ಆಡಳಿತ...

ಕಾರ್ಕಳ:- ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕಾಬೆಟ್ಟು,ಶ್ರೀ ವೇಣುಗೋಪಾಲ ಕೃಷ್ಣ ದೇವರ ಸನ್ನಿಧಿಯಲ್ಲಿ 37ನೇಯ ವರ್ಷದ ಸಾರ್ವಜನಿಕ ಗಣೇಶೋತ್ಸವ ದಿನಾಂಕ 31/08/2022 ರಿಂದ 04/09/2022 ರ ತನಕ ವಿವಿಧ...

error: