April 29, 2024

Bhavana Tv

Its Your Channel

KARKALA

ಕಾರ್ಕಳ : ಸಾಣೂರು ಸಮೀಪ ಮುರತ್ತಂಗಡಿಯಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ರೆಂಜಾಳ ಗ್ರಾಮದ ಮನನ್ (19) ಮೃತಪಟ್ಟಿದ್ದಾರೆ. ಪರೀಕ್ಷೆ...

ಕಾರ್ಕಳ:- ಬಿಜೆಪಿ ಯುವ ನೇತಾರ, ಹಿಂದೂ ಯುವ ಮುಖಂಡ ಬಿಲ್ಲವ ಜನಾಂಗದ ಯುವ ನಾಯಕ ನೆಟ್ಟಾರು ಪ್ರವೀಣ್ ಕೊಲೆಯನ್ನು ಕಾರ್ಕಳ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಡಿ...

ಕಾರ್ಕಳ:ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ತ್ಯಾಗ ಬಲಿದಾನದ ಅಹಿಂಸಾತ್ಮಕ ಹೋರಾಟ ನಡೆಸಿ ಗಳಿಸಿದ ಈ ದೇಶದ ಸ್ವಾತಂತ್ರ‍್ಯ ಮತ್ತು ಪ್ರಜಾತಂತ್ರ ವ್ಯವಸ್ಥೆ ಇಂದಿನ ಬಿಜೆಪಿ ಆಡಳಿತದಲ್ಲಿ ಅಪಾಯದ...

ಕಾರ್ಕಳ:ವಿಪಕ್ಷ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರು ನೀಡಿದ ಅರ್ಜಿಗಳನ್ನು ಫಲಾನುಭವಿಗಳ ಪಟ್ಟಿಯನ್ನು ಸೇರಿಸದೇ ಕಡಗಣಿಸಲಾಗಿದೆ ಎಂದು ಆರೋಪಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಅಡಳಿತ ಪಕ್ಷದ ನಿಲುವು ಖಂಡಿಸಿ...

ಕಾರ್ಕಳ: ಕ್ರೈಸ್ಟ್ ಕಿಂಗ್ ಚರ್ಚ್ ವಂದನೀಯ ಫಾ| ಕ್ಲೆಮೆಂಟ್ ಮಸ್ಕರೆನ್ಹಾಸರ ನಿದೇ9ಶನದಲ್ಲಿ ಕುಟುಂಬ ಆಯೋಗದ ಸಂಯೋಜಕರಾದ ಮಾನ್ಯ ವಿಕ್ಟರ್ ಡಿ'ಸೋಜರ ಮುಂದಾಳತ್ವದಲ್ಲಿ ಅಜ್ಜ-ಅಜ್ಜಿಯರ ಹಾಗೂ ಹಿರಿಯಂದಿರ ದಿವಸ...

ಕಾರ್ಕಳ : ಕಾರ್ಕಳ ತಾಲೂಕು ಕಚೇರಿ ಸಿಬ್ಬಂದಿ ಸುಶ್ಮಿತಾ (24) ಎಂಬವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಡ್ಕೊ ಕಾಲನಿ ನಿವಾಸಿಯಾಗಿದ್ದ ಸುಶ್ಮಿತಾ ಅವರು ಭಾನುವಾರ ಬಾವಿಗೆ ಹಾರಿ...

ಆಚರಣೆಯಿಂದ ನಮ್ಮತನದ ಉಳಿವು - ರಾಮಚಂದ್ರ ಬರೆಪ್ಪಾಡಿ ಕಾರ್ಕಳ : ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಬ್ಬನಡ್ಕ ಕುಂಟಲಗುAಡಿಯಲ್ಲಿರುವ ಸಂಘದ ರಂಗಮAದಿರದಲ್ಲಿ ಭಾನುವಾರ...

ಕಾರ್ಕಳ: ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ (ರಿ) ಮತ್ತು ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ(ರಿ) , ಪೆವಾ9ಜೆ, ಪತ್ತೊಂಜಿಕಟ್ಟೆ, ಕಾರ್ಕಳ. ಇದರ ವತಿಯಿಂದ "ವನಮಹೋತ್ಸವ" ಸಸಿ ನೆಡುವ...

ಡಿಜಿಟಲ್ ಹಾಗೂ ಸುದ್ದಿವಾಹಿನಿಗಳ ಭರಾಟೆಯ ನಡುವೆ ಪತ್ರಿಕೆಗಳು ಸಮಾಜದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ: ಸುರೇಂದ್ರ ಶೆಟ್ಟಿ ಕಾರ್ಕಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಗತ್ತಿನ ಕೊಂಡಿಯಾಗಿ ಮಾಧ್ಯಮಗಳ ಪಾತ್ರ ಬಹುಮುಖ್ಯ....

error: