May 19, 2024

Bhavana Tv

Its Your Channel

KARKALA

ಕಾರ್ಕಳ:ತೆಳ್ಳಾರಿನ ಮುಖ್ಯರಸ್ತೆಯಲ್ಲಿ ಪುರಸಭೆಯ ಪೈಪ್ ಲೈನ್ ಕಾಮಗಾರಿಯಿಂದ ನಿರ್ಮಾಣವಾಗಿರುವ ಹೊಂಡಗಳನ್ನು ಮುಚ್ಚುವಂತೆ ಇಂದು ತೆಳ್ಳಾರಿನ ಗ್ರಾಮಸ್ಥರು ಪುರಸಭೆಗೆ ಮನವಿಯನ್ನು ಸಲ್ಲಿಸಿದರು. ಮುಖ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಿರಿಯ ಅಭಿಯಂತರರು ಮನವಿಯನ್ನು...

ಕಾರ್ಕಳ: ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ವಿದ್ಯಾರ್ಥಿಗಳ ನ್ಯೂನತೆಗಳನ್ನು ಸರಿಪಡಿಸುವವನೇ ನಿಜವಾದ ಶಿಕ್ಷಕ ಎಂದು ಪಡುತಿರುಪತಿ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ...

ಕಾರ್ಕಳ:-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಕಾರ್ಕಳ ತಾಲೂಕು ಸಾಣೂರು ವಲಯದ ಸಾಣೂರು ಕಾರ್ಯಕ್ಷೇತ್ರದಲ್ಲಿ 'ಕರ್ನಾಟಕ ರೈತ ಸುರಕ್ಷಾ ಪ್ರಧಾನ್ ಮಂತ್ರಿ...

ಕಾರ್ಕಳ: ಆಧುನಿಕ ಜಗತ್ತಿನಲ್ಲಿ ಪ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕಾದರೆ ಪ್ಯಾಶನ್ ಡಿಸೈನಿಂಗ್ ಬಗ್ಗೆ ಜ್ಞಾನ , ನಡವಳಿಕೆ , ದೂರದೃಷ್ಟಿ ಅತ್ಯಗತ್ಯ. ಇಂದು ಪ್ಯಾಶನ್ ಡಿಸೈನಿಂಗ್...

ಕಾರ್ಕಳ:ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದ ಬ್ರಹ್ಮ ರಥೋತ್ಸವ ಸಂಭ್ರಮದಿAದ ನಡೆಯಿತು. ರಥೋತ್ಸವಕ್ಕೆ ಊರ ಪರವೂರಿನ ಜನರು ಭಾಗಿಯಾದರು. ವರದಿ: ಅರುಣ ಭಟ್ ಕಾರ್ಕಳ.

ಕಾರ್ಕಳ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ವೈದ್ಯಕೀಯ ವಿಭಾಗ, ಫಿಜಿಯೋಥೆರಪಿ ವಿಭಾಗ ಕಾರ್ಕಳ ,ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನಾ ವಿಭಾಗ ಮಣಿಪಾಲ ಇದರ...

ಕಾರ್ಕಳ :ಪಂಚೇAದ್ರಿಯಗಳಲ್ಲಿ ಯಾವುದೇ ಒಂದು ಅಂಗ ನಿಷ್ಕ್ರಿಯವಾದರೂ ಮನುಷ್ಯ ಕೀಳರಿಮೆಗೆ ಒಳಪಡುತ್ತಾನೆ. ಹೆಚ್ಚಿನ ಖಾಯಿಲೆಗಳಿಗೆ ಪರಿಹಾರ ಇದೆಯಾದರೂ ಗ್ರಾಮೀಣ ಭಾಗದ ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ...

ಕಾರ್ಕಳ:-ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಕಾರ್ಕಳದ ಸನ್ಮಿತ್ರ ಜೈನ ಅಸೋಸಿಯೇಷನ್, ನಕ್ರೆಯ ಆದಿತ್ಯ ಟ್ರಸ್ಟ್ ಸಹಯೋಗದಲ್ಲಿ ಮೇ 4 ಬುಧವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ...

ಕಾರ್ಕಳ:- ಜಾಮಿಯಾ ಮಸೀದಿಯ ಈದ್ಗಾದಲ್ಲಿ ಸಾಮೂಹಿಕ ಈದ್ ನಮಾಝ್ ನಡೆಯಿತು. ಜಾಮಿಯಾ ಮಸೀದಿಯ ಗುರುಗಳಾದ ಹಾಜಿ ಜಮೀರ್ ಅಹಮದ್ ಖಾಸ್ಮಿ ಹಬ್ಬದ ಸಂದೇಶ ನೀಡಿ ನಮಾಜ್ ನೆರವೇರಿಸಿದರು....

error: