May 6, 2024

Bhavana Tv

Its Your Channel

KARKALA

ಕಾರ್ಕಳ : ಕಾರ್ಕಳ ಪರಿಸರದಲ್ಲಿ ಇತ್ತೀಚಿಗೆ ಗೋ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಗೋ ಕಳ್ಳರು ರಾಜಾರೋಷವಾಗಿ ಅಮಾನುಷ ಹಾಗೂ ಅಮಾನವೀಯವಾಗಿ ಗೋವುಗಳನ್ನು ಕದ್ದೊಯ್ಯುತ್ತಿರುವುದು ತೀರಾ ಖೇದಕರವಾದ...

ಕಾರ್ಕಳ: ರಾಜ್ಯದಾದ್ಯಂತ ಗ್ರಾಮಗಳಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನುಸಮರ್ಪಕವಾಗಿ ವಿಲೇವಾರಿ ಮಾಡಲು ಒಟ್ಟು 50 ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು (ಎಂ.ಆರ್.ಎಫ್ ) ಈ ವರ್ಷ ಆರಂಭಿಸಲಾಗುವುದು ಎಂದು...

ಕಾರ್ಕಳ : ಏಪ್ರಿಲ್ 06 ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆಯಾಗಿದ್ದು ಈ ದಿನವನ್ನು ವಿಶೇಷವಾಗಿ ಆಚರಿಸಲು ಕಾರ್ಕಳ ಮಂಡಲ ಬಿಜೆಪಿ ನಿರ್ಧರಿಸಿದೆ.ಕಾರ್ಕಳದ ಇತಿಹಾಸದಲ್ಲೇ ವಿಧಾನಸಭಾ ಕ್ಷೇತ್ರದ...

ಕಾರ್ಕಳ: ಶ್ರೀ ಕುಕ್ಕಿ ನಂತಾಯಿ ದೈವಸ್ಥಾನದ ಹದಿಮೂರನೇಯ ವಾರ್ಷಿಕ ನೇಮೋತ್ಸವಮಂಗಳವಾರ ನಡೆಯಿತು ಕಾರ್ಕಳದ ಹಿರಿಯಂಗಡಿಯಲ್ಲಿ ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಕುಕ್ಕಿನಂತಾಯಿ ದೈವದ ಪುನರ್ ಪ್ರತಿಷ್ಠಾ...

ಕಾರ್ಕಳ ಎಳ್ನಾಡು ಗುತ್ತು ಕಾಬೆಟ್ಟು ಗುತ್ತು ಪಂಜುರ್ಲಿ ಮಾರಿ ದೊಂಪದ ಬಲಿ ನೇಮೋತ್ಸವ ವರ್ಷಂಪ್ರತಿ ನಡೆಯುತ್ತಿದ್ದು ಸುಮಾರು 60ನೇಯ ಇಸವಿಯಿಂದ ನಡೆದು ಬಂದಿದೆ. ಎಳ್ನಾಡು ಗುತ್ತು ಶಿವಪ್ಪ...

ಕಾರ್ಕಳ: ವಿಶ್ವ ಡೌನ್ ಸಿಂಡ್ರೊಮ್ ದಿನಾಚರಣೆ ಪ್ರಯುಕ್ತ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತ ವಿಶೇಷ ಶಾಲೆ ಅಯ್ಯಪ್ಪನಗರ ಕಾರ್ಕಳ ದಿಂದ 6 ವಿದ್ಯಾರ್ಥಿಗಳು...

ಬೆಳ್ಮಣ್ : ಇತಿಹಾಸ ಪ್ರಸಿದ್ದ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಅಯನೋತ್ಸವ ಸಿರಿ ಜಾತ್ರೆಯು ವಿಜೃಂಭಣೆಯಲ್ಲಿ ಶುಕ್ರವಾರ ಸಂಪನ್ನಗೊAಡಿತ್ತು.ನಂದಳಿಕೆ ಚಾವಡಿ ಆರಮನೆಯಿಂದ ಸುಂದರರಾಮ್ ಹೆಗ್ಡೆಯವರನ್ನು...

ಕಾರ್ಕಳ: ಕಾರ್ಕಳ ಉತ್ಸವದ ಮೂಲಕ ಜೀವನೋತ್ಸಾಹ ತುಂಬುವ ಮಾದರಿ ಕಾರ್ಯವನ್ನು ಸಚಿವ ವಿ.ಸುನಿಲ್ ಕುಮಾರ್ ಮಾಡಿದ್ದಾರೆ. ಅವರ ಈ ಕಾರ್ಯ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ...

ಕಾರ್ಕಳ ಉತ್ಸವಕ್ಕೆ ಆಗಮಿಸಿದ ಚೆಸ್ಕಾಂ ಎಂ.ಡಿ ಜಯವಿಭವ ಸ್ವಾಮಿ ಐ ಎ ಎಸ್ ಇವರು ವಿಜೇತ ವಿಶೇಷ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಕುಮಾರ್...

ಕಾರ್ಕಳ ನಿಟ್ಟೆ ಗ್ರಾಮದ ಅತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಶ್ರೀ ದೇವರಿಗೆ ಸ್ವರ್ಣ ಕವಚ ಸಮರ್ಪಣೆ ಹಾಗೂ ಶ್ರೀ ಮನ್ಮಹಾರ ರಥೋತ್ಸವ...

error: