April 28, 2024

Bhavana Tv

Its Your Channel

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಡೌನ್ ಸಿಂಡ್ರೊಮ್ ದಿನಾಚರಣೆ

ಕಾರ್ಕಳ: ವಿಶ್ವ ಡೌನ್ ಸಿಂಡ್ರೊಮ್ ದಿನಾಚರಣೆ ಪ್ರಯುಕ್ತ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತ ವಿಶೇಷ ಶಾಲೆ ಅಯ್ಯಪ್ಪನಗರ ಕಾರ್ಕಳ ದಿಂದ 6 ವಿದ್ಯಾರ್ಥಿಗಳು ಭಾಗವಹಿಸಿದರು.
ಮಾಸ್ಟರ್ ಆರಿಫ್ ಇವರು ಲಕ್ಕಿಗೇಮ್ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿದರು .
ಭಾಗವಹಿಸಿದ ಎಲ್ಲ ಮಕ್ಕಳಿಗೂ ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದಿಸಲಾಯಿತು

ವರದಿ: ಅರುಣ ಭಟ್ ಕಾರ್ಕಳ

error: