April 2, 2025

Bhavana Tv

Its Your Channel

KUNDAPURA

ಕುಂದಾಪುರ : ಸಂಜೀವಿನಿ NRLM ಪ್ರಾಯೋಜಕತ್ವದಲ್ಲಿ ಗುಡ್ ಗವರ್ನೆನ್ಸ್ ಪ್ರಾಜೆಕ್ಟ್ ನ ಅಡಿಯಲ್ಲಿ ಈ ಹಿಂದೆ ಆಯ್ಕೆ ಮಾಡಿ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದ ಮಾದರಿ...

ಕುಂದಾಪುರ ; ಮನುವಿಕಾಸ ಸಂಸ್ಥೆ ಶಿರಸಿ ಮತ್ತು ಹೆಚ್ ಡಿ ಎಫ್ ಸಿ ಪರಿವರ್ತನ ಇವರ ಸಹಯೋಗದಲ್ಲಿ ದಿನಾಂಕ 6 ಮತ್ತು 7 - ಏಪ್ರಿಲ್-2023 ರಂದು...

ಕುಂದಾಪುರದ ವಡೆರಹೋಬಳಿಯ ರಾಯಪ್ಪನ ಮಠದಲ್ಲಿಯ ಶ್ರೀ ಚೆನ್ನ ಕೇಶವ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿoದ ಕಾರ್ತಿಕ ದೀಪೋತ್ಸವ ನಡೆಯಿತು. ಕುಟುಂಬದ ಎಲ್ಲ ಭಕ್ತಾದಿಗಳು ಮತ್ತು ಊರಿನವರು ಸೇರಿದ್ದರು. ಮುಂದಿನ...

ಕುಂದಾಪುರ: ಅನಾರೋಗ್ಯದಿಂದ ಬಳಲುತ್ತಿರುವ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿರುವ ಫೋಟೊಗಳು ವೈರಲ್ ಯಾಗಿದೆ.ಕಳೆದ...

ಕುoದಾಪುರ: ಕುಂದಾಪುರ ಕಡೆಯಿಂದ ಭಟ್ಕಳದತ್ತ ಕಾರಿನಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಬಂದ ಖಚಿತ ವರ್ತಮಾನದಂತೆ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದು ಓರ್ವ...

ಕುoದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮೂಡುಗಣಪತಿ ದೇವಸ್ಥಾನದ ಬಳಿಯ ಮೊಬೈಲ್ ಅಂಗಡಿಯೊAದರ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ನಾಲ್ವರು ಆರೋಪಿಗಳನ್ನು ಕೃತ್ಯ ನಡೆದ ಮೂರು ದಿನದಲ್ಲಿ ಬೈಂದೂರು...

ಕುಂದಾಪುರ: ಕಳೆದ ಮೂರು ರ‍್ಷಗಳಿಂದ ಕಳವುಗೈದಿದ್ದ ಬೈಕ್ ಗಳ ಸಹಿತ ಇಬ್ಬರು ಬೈಕ್ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅತ್ತಿಗುಡ್ಡ ಎಂಬಲ್ಲಿನ...

ಕುಂದಾಪುರ :-ದೇಶದಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತರು ಎನ್ನುವುದನ್ನು ತೋರಿಸುವ ಸಲುವಾಗಿ ಏಕಾಂಗಿಯಾಗಿ ಕುಂದಾಪುರದ ಮೂಲದ ಹುಡುಗಿಯೊಬ್ಬಳು ಸದ್ಯ ಕಾಶ್ಮೀರ ಪ್ರಯಾಣ ಮಾಡಿ ಸುರಕ್ಷಿತಳಾಗಿ ಮರಳಿದ್ದಾಳೆ. ಕುಂದಾಪುರದಿAದ...

ಕುಂದಾಪುರ ಲವ್ ಸೆಕ್ಸ್ ಜಿಹಾದ್ ಪ್ರಕರಣದ ಆರೋಪಿ ಬಂಧನ, ಆರೋಪಿ ಅಜೀಜ್ ಮತ್ತು ಆತನ ಸಹೋದರ ರಹೀಂ ಬಂಧನ. ಭಟ್ಕಳದಿOದ ಉಡುಪಿಯತ್ತ ಆರೋಪಿಗಳು ಬರುತ್ತಿರುವಾಗ ಹೆಮ್ಮಾಡಿಯಲ್ಲಿ ಪೊಲೀಸರು...

ಕುಂದಾಪುರ : ಉದ್ಯಮಿ, ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಗೋಪಾಲಕೃಷ್ಣ ರಾವ್ ಗುರುವಾರ ಬೆಳಿಗ್ಗೆ ೬.೧೫ರ ಸುಮಾರಿಗೆ ಕೋಟೇಶ್ವರ ಸಮೀಪದ ಕುದ್ರೆಕೆರೆ ಬೆಟ್ಟು ರಸ್ತೆಯಲ್ಲಿರುವ ಮೊಳಹಳ್ಳಿ...

error: