ಭಟ್ಕಳ : ಅಕ್ರಮವಾಗಿ ವಾಹನವೊಂದರಲ್ಲಿ ಎರಡು ಜಾನುವಾರು ಸಾಗಾಟ ಮಾಡುತ್ತಿರುವ ವೇಳೆ ಪುರವರ್ಗ ರಾಷ್ಟ್ರೀಯ ಹೆದ್ದಾರಿ 66ರ ಚರ್ಚ್ ಎದುರು ವಾಹನ ತಡೆದು ಇಬ್ಬರು ಆರೋಪಿಗಳನ್ನು ಪೊಲೀಸರು...
BHATKAL
ಭಟ್ಕಳ: ಡಿಸೆಂಬರ್ 25ಕ್ಕೆ ಕ್ರೈಸ್ತರು ಕ್ರಿಸ್‌ಮಸ್ ಹಬ್ಬವನ್ನು ಆಚರಿಸುವ ಪೂರ್ವದಲ್ಲಿ ಅನೇಕ ವಿಧಿವಿದಾನಗಳನ್ನು ಪೂರೈಸುತ್ತಾರೆ. ಕ್ರಿಸ್‌ಮಸ್ ಪೂರ್ವದಲ್ಲಿ ಪ್ರತಿ ಮನೆಗೂ ಕೂಡಾ ಕ್ರಿಸ್‌ಮಸ್ ಹಬ್ಬ ಬರುತ್ತಿದೆ ಎನ್ನುವ...
ಭಟ್ಕಳ ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಡಿ.18ರಂದು ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಅತೀ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿದ್ದು ಎರಡೂ ನ್ಯಾಯಾಲಯದಲ್ಲಿ ಒಟ್ಟೂ...
ಭಟ್ಕಳದಲ್ಲಿ ತಿಮ್ಮಯ್ಯ ದಾಸರಿಂದ ಸಂಸ್ಥಾಪನೆಗೊoಡ ಶ್ರೀ ಶ್ರೀಧರ ವೀರಮಾತಾ ಪದ್ಮಾವತಿ ದೇವಿಯ ರಥೋತ್ಸವವು ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿoದ ಸಂಪನ್ನಗೊoಡಿತು. ವರ್ಷಂಪ್ರತಿ ದತ್ತಜಯಂತಿಯoದು ನಡೆಯುವ ಈ ಉತ್ಸವದ...
ಭಟ್ಕಳ: ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಸೇವೆಯ ಧೈಯೋದ್ದೇಶಗಳೊಂದಿಗೆ ಭಟ್ಕಳ ಸರ್ಪನಕಟ್ಟೆಯಲ್ಲಿ ಸ್ಥಾಪಿಸಲಾದ ಶ್ರೀ ವಾಸುಕಿ ಸೌಹಾರ್ದ ಸಹಕಾರಿ ನಿಯಮಿತ ಇದರ ಉದ್ಘಾಟನೆ ಯನ್ನು ಕೆಡಿಸಿಸಿ ಬ್ಯಾಂಕ್ ನಿವೃತ್ತ...
ಹೊನ್ನಾವರ : ರಾಜ್ಯ ಸರ್ಕಾರವು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ (ನಗರ) ಯನ್ನು ನಡೆಸುತ್ತಿದ್ದು, ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಕುರಿತು ವ್ಯಾಖ್ಯಾನಿಸಿರುವಂತೆ, ಪಟ್ಟಣ ಪಂಚಾಯತ ಮಂಕಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸುವ...
ಭಟ್ಕಳ: ರೋಟರಿ ಕ್ಲಬ್ ಭಟ್ಕಳ ಇದರ ಸಹಯೋಗ ಹಾಗೂ ದಿ. ಲಕ್ಷ್ಮೀ ಮಹಾದೇವ ನಾಯ್ಕ ಇವರ ಸ್ಮರಣಾರ್ಥ ಗುರುವಾರ ಭಟ್ಕಳ ತಾಲೂಕಾ ಆಸ್ಪತ್ರೆಗೆ ಥ್ರೆಡ್ ಮಿಲ್ ಟೆಸ್ಟಿಂಗ್...
ಭಟ್ಕಳ: ಉತ್ತರ ಕನ್ನಡ ಜಿಲ್ಲಾದ್ಯಂತ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಅತಿಕ್ರಮಣದಾರರ ಮೇಲೆ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಅರಣ್ಯವಾಸಿಗಳ ಸಮಸ್ಯೆಗಳನ್ನು ಸಲ್ಲಿಸುವ ದಿಶೆಯಲ್ಲಿ ಬೆಳಗಾಂವ...
ಭಟ್ಕಳ: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ...
ಭಟ್ಕಳ: ಡಿ. 27 ರ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಚುನಾವಣೆಯ ಹಿನ್ನೆಲೆ ಬುಧವಾರದಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಒಟ್ಟು 20 ವಾರ್ಡಗಳ ಪೈಕಿ...