March 15, 2025

Bhavana Tv

Its Your Channel

BHATKAL

ಭಟ್ಕಳ : ಇದೇ ಬರುವ ಡಿಸೆಂಬರ್ ೧೮ರ ಶನಿವಾರ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟ ಭಟ್ಕಳ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ ನಡೆಯಲಿದೆ. ಈ ದಿನ ಮುಂಜಾನೆಯಿAದ ದೇವಿಯ...

ಭಟ್ಕಳ: ಗ್ರಾಮೀಣ, ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾದ ಕಂಬಳವೂ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಇದರ ಪ್ರಭಾವ, ಆಸಕ್ತಿ ಕಡಿಮೆಯಿದೆ. ಆದರೆ ಇವೆಲ್ಲದರ ನಡುವೆ...

ಭಟ್ಕಳ ತಾಲೂಕಿನ ಬಂದರ ಸಮೀಪದ ಮಾವಿನಕುರ್ವೆಯ ಶ್ರೀ ಕುಟುಮೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ವಾರ್ಷಿಕ ವರ್ಧಂತಿ ಉತ್ಸವವು ವಿಜೃಂಭಣೆಯಿAದ ನೆರವೇರಿತು. ಚಂಡೆವಾದನ ಹಾಗೂ ಕುಣಿತ ಭಜನೆ...

ಭಟ್ಕಳ ನಗರದ ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ ಇದರ ೨೦೨೦-೨೧ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ ೧೧-೧೨-೨೦೨೧ರಂದು ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿತ್ತು....

ಭಟ್ಕಳ: ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಮಂಗಳವಾರದAದು ಭಟ್ಕಳ ಬಿಜೆಪಿ ಘಟಕದ ವತಿಯಿಂದ ಸಂಶುದ್ದೀನ್ ಸರ್ಕಲನಲ್ಲಿ ವಿಜಯೋತ್ಸವ ಆಚರಿಸಿ ಸಿಹಿ...

ಭಟ್ಕಳ ನಗರದ ಜಾಲಿ ರಸ್ತೆಯಲ್ಲಿರುವ ಲೈಫ್ ಕೇರ್ ಆಸ್ಪತ್ರೆ ಹಾಗೂ ಭಟ್ಕಳ ಸಿಟಿ ಜೆ.ಸಿ.ಐ. ಇವುಗಳ ಸಹಯೋಗದೊಂದಿಗೆ ಡಿ.೧೬ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಲ್ಲಿನ ರಾಬಿತಾ...

ಭಟ್ಕಳ: ಭಟ್ಕಳದ ಅಳ್ವೇಕೋಡಿ, ತೆಂಗಿನಗುAಡಿ ಬಂದರ್ ನಿರ್ಮಾಣದ ಹಿನ್ನೆಲೆ ಕುಂದಾಪುರ ಹಾಲಾಡಿಯಿಂದ ಶಿಲೆಕಲ್ಲು ಸಾಗಾಟದ ಟಿಪ್ಪರ ಲಾರಿಯು ಹೆಚ್ಚುವರಿ (ಒವರ ಲೋಡ್) ಕಲ್ಲುಗಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ...

ಭಟ್ಕಳ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಜಿಗುಪ್ಪೆಗೊಂಡು ಗದ್ದೆಗೆ ಬಳಸುವ ಕೀಟನಾಶಕ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ತಾಲೂಕಿನ ಹಾಡುವಳ್ಳಿ ಗ್ರಾಪಂ ಕುರಂದೂರಿನಲ್ಲಿ ನಡೆದಿದೆ.ಮೃತರನ್ನು ದೇವಯ್ಯ...

ಭಟ್ಕಳ: ಅಂಬುಲೆನ್ಸ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತನಾದ ಘಟನೆ ಸರ್ಪನಕಟ್ಟೆಯ ಬಳಿಯಲ್ಲಿ ಸಂಭವಿಸಿದೆ. ಮೃತನನ್ನು ಭಟ್ಕಳ ತಾಲೂಕಿನ ಕೋಣಾರ ಬೇಸೆಯ...

ಭಟ್ಕಳ: ೧೬ ಗ್ರಾಮ ಪಂಚಾಯ್ತಿ ಹಾಗು ಪುರಸಭೆ ಸೇರಿದಂತೆ ತಾಲ್ಲೂಕಿನ ೧೭ ಕಡೆಗಳಲ್ಲಿ ಚುನಾಯಿತ ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತಾಲ್ಲೂಕಿನ ೩೦೮ ಚುನಾಯಿತ ಸದಸ್ಯರಲ್ಲಿ ೧೪೮...

error: