March 19, 2025

Bhavana Tv

Its Your Channel

BHATKAL

ಭಟ್ಕಳ ತಾಲೂಕಿನ ಸರ್ಪನಕಟ್ಟೆ ಕವೂರು ಕ್ರಾಸ್‌ನಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.ಆರೋಪಿಯನ್ನು ತಲಾಂದ ನಿವಾಸಿ ಜಿತೇಂದ್ರ...

ಭಟ್ಕಳ :ಅತಿವೃಷ್ಟಿಯಿಂದಾಗಿ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುAಡಿಯಲ್ಲಿ ಮೀನುಗಾರಿಕೆ ದೋಣಿಗಳು ಹಾನಿಗೊಳಗಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದ್ದು ಸರ್ಕಾರ ತಕ್ಷಣವೇ ಪ್ರತಿ ಮೀನುಗಾರರ ಕುಟುಂಬಕ್ಕೆ ರೂ.1ಲಕ್ಷ...

ಭಟ್ಕಳ: "ಇಂದಿನ ವರ್ಚುಯಲ್ ಪ್ರಪಂಚದಲ್ಲಿ ಸೈಬರ್ ಅಪರಾಧಿಗಳ ಮೋಸದ ಬಲೆಗೆ ಸಿಲುಕಿ ಯುವಜನತೆ ಲೈಂಗಿಕ ಮತ್ತು ಆರ್ಥಿಕ ಶೋಷಣೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದನ್ನು ತಡೆಯುವ ಅವಶ್ಯಕತೆ...

ಭಟ್ಕಳ ಜಾಲಿ ಸಮುದ್ರ ತೀರದಲ್ಲಿ ಕಡೆವೆಯ ಮೃತ ದೇಹವೊಂದು ತೇಲಿ ಬಂದಿರುವ ಘಟನೆ ಸೋಮವಾರ ನಡೆದಿದೆ. ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು. ಇದರಿಂದಾಗಿ ನದಿ,...

ಭಟ್ಕಳ:- ಚಾತುರ್ಮಾಸ್ಯದ 26 ನೇ ದಿನ ರವಿವಾರದಂದು ಧರ್ಮಸ್ಥಳದ ಶ್ರೀ ಗುರುದೇವ ಮಠದಲ್ಲಿ ನಡೆದ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ ವಿವಿಧ ನಾಮಧಾರಿ ಸಮಾಜದವರು ಭೇಟಿ ನೀಡಿ...

ಭಟ್ಕಳ: ಗಾಳಿ, ಮಳೆಯಿಂದಾಗಿ ಬೋಟುಗಳು ಮೀನುಗಾರಿಕೆಗೆ ಇಳಿಯದೆ ಬಂದರುಗಳಲ್ಲಿ ಲಂಗರು ಹಾಕಿರೋದು ಒಂದ್ಕಡೆಯಾದ್ರೆ, ಭಟ್ಕಳ ಭಾಗದ ಕಡಲತೀರಗಳಲ್ಲಿ ರಾಶಿ ರಾಶಿ ಗೊಬ್ರ ಮೀನು ದೊರೆತು ಅಚ್ಚರಿಗೆ ಕಾರಣವಾಗಿದೆ....

ಭಟ್ಕಳ ಪಟ್ಟಣದ ಮಣ್ಕುಳಿ ಮೂಢಭಟ್ಕಳ ಭಾಗದಲ್ಲಿ ಹೆದ್ದಾರಿ ಪ್ರಾಧಿಕಾರದವರು ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ ಇಂದು ಪಟ್ಟಣದ 800 ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆ ಐ.ಆರ್.ಬಿ...

ಭಟ್ಕಳದ ಶ್ರೀ ಕಾಳಿಕಾಂಬಾ ದೇವಸ್ಥಾನ ಚೌಥನಿಯಲ್ಲಿ ಶ್ರೀ ವರ ಮಹಾಲಕ್ಷ್ಮಿ ವೃತಾಚರಣೆ ಜರುಗಿತು ಭಟ್ಕಳದ ಶ್ರೀ ಕಾಳಿಕಾಂಬಾ ದೇವಸ್ಥಾನದ ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ಆಶ್ರಯದಲ್ಲಿ ಬಹಳ...

ಭಟ್ಕಳ: ತಾಲ್ಲೂಕಿನ ಶಿರಾಲಿಯ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಸಾವಿರಾರು ಮಹಿಳೆಯರು ಉಡಿತುಂಬುವ ಕಾರ್ಯಕ್ರಮ ನೆರವೇರಿಸಿದರು. ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವರ್ಷಂಪ್ರತಿಯAತೆ...

error: