March 18, 2025

Bhavana Tv

Its Your Channel

BHATKAL

ಭಟ್ಕಳ: ಅತ್ಯಂತ ಸೂಕ್ಷö್ಮ ಪ್ರದೇಶ ಎಂದು ಹಣೆಪಟ್ಟಿ ಪಡೆದುಕೊಂಡಿದ್ದ ಭಟ್ಕಳ ತಾಲೂಕಿನ ಬಂದರದ ಸಂಗಮ ಪ್ರದೇಶದಲ್ಲಿ ಗೋವಿನ ರುಂಡ ನೀರಿನಲ್ಲಿ ತೇಲಿ ಬಂದಿದ್ದು ಕೆಲ ಕಾಲ ಜನರಲ್ಲಿ...

ಭಟ್ಕಳ : ಮಾರುಕೇರಿಯ ಹೂತ್ಕಳದ ಶ್ರೀ ಕ್ಷೇತ್ರ ಧನ್ವಂತರಿ ಮಹಾವಿಷ್ಣುಮೂರ್ತಿ ವಿಘ್ನೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಷಾಢಶುದ್ಧ ಪ್ರಥಮ ಏಕಾದಶಿಯಂದು ಲೋಕಕಲ್ಯಾಣಾರ್ಥವಾಗಿ ಲಕ್ಷತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣುಸಹಸ್ರನಾಮ...

ಭಟ್ಕಳ: ಸತತವಾಗಿ ಸುರಿದ ಭಾರಿ ಗಾಳಿ ಮಳೆಗೆ ಭಟ್ಕಳ ತಾಲೂಕಿನ ಎರಡು ತೀರಾ ಬಡ ಕುಟುಂಬದವರ ಮನೆಯ ಮೇಲೆ ಮರಬಿದ್ದು ಹಾನಿ ಉಂಟಾಗಿದ್ದು ಶುಕ್ರವಾರದಂದು ಸಂತ್ರಸ್ಥರ ಮನೆಗೆ...

ಭಟ್ಕಳ: ಪ್ರವಾದಿ ಇಬ್ರಾಹೀಮ್ ಮತ್ತು ಪ್ರವಾದಿ ಇಸ್ಮಾಯಿಲ್‌ರ ಸ್ಮರಣಾರ್ಥ ಜಗತ್ತಿನಾದ್ಯಂತ ಆಚರಿಸಲ್ಪಡುವ ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಭಾನುವಾರ ಮಳೆಯ ಕಾರಣ ಭಟ್ಕಳದಲ್ಲಿ ವಿವಿಧ ಜಾಮಿಯಾ...

ಭಟ್ಕಳ ; ಬಂಧಿತ ಆರೋಪಿಯಾದ ನಾಗಪ್ಪ ಬೆರ್ಮ ನಾಯ್ಕ ಮುಂಡಳ್ಳಿ ಹೊಸ್ಮನೆ,ನಿವಾಸಿ ಎಂದು ತಿಳಿದು ಬಂದಿದೆ ಹಾಗೂ ಇನ್ನೊಬ್ಬ ಆರೋಪಿ ಗೋವಿಂದ ಲಚ್ಮಯ್ಯ ನಾಯ್ಕ ಮುಂಡಳ್ಳಿ, ಹೊಸ್ಮನೆ,ನಿವಾಸಿ...

ಭಟ್ಕಳ: ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಹೂತ್ಕಳದ ಧನ್ವಂತರಿ ದೇವಸ್ಥಾನದಲ್ಲಿ ಜು.೧೦ರಂದು ರವಿವಾರ ಲಕ್ಷ ತುಳಸಿ ಅರ್ಚನೆ ನಡೆಯಲಿದೆ ಎಂದು ಅರ್ಚಕ ಶಂಕರ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾರೂಕೇರಿಯಲ್ಲಿರುವ...

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮಂಗಳೂರಿನ ಎನ್.ಐ.ಐ.ಟಿ ಕಂಪನಿಯು ಐಸಿಐಸಿಐ ಬ್ಯಾಂಕ್‌ಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು ಆರನೇಯ ಸೆಮೆಸ್ಟರನ ಬಿ.ಕಾಂ, ಬಿಬಿಎ ಹಾಗೂ ಇತರೆ ಪದವಿ...

ಭಟ್ಕಳ: ನಿರಂತರವಾಗಿ ನಾಲ್ಕೈದು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಭಟ್ಕಳದ ತಗ್ಗು ಪ್ರದೇಶ ಹಾಗೂ ನದಿಯ ತಟದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು ಬಹುತೇಕ ಕಡೆಗಳಲ್ಲಿ ನೀರು ಸಂಪೂರ್ಣ...

ಭಟ್ಕಳ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಪತ್ರಕರ್ತ, ಕಿರುಚಿತ್ರ ನಿರ್ಮಾಪಕ, ಬರಹಗಾರ ವಿನಾಯಕ ಬ್ರಹ್ಮೂರು ಈತನಿಗೆ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ...

ಭಟ್ಕಳ: ಭಟ್ಕಳದಲ್ಲಿ ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದ್ದು ಬೆಳಿಗ್ಗೆಯಿಂದ ಬೀಳುತ್ತಿದ್ದ ಮಳೆಯಿಂದಾಗಿ ಜನಜೀವನ ಅಸ್ತವ್ಯವಸ್ಥವಾಗಿದೆ. ಗುರುವಾರ ಬೆಳಿಗ್ಗೆ ಅಂತ್ಯಗೊAಡ 24 ಗಂಟೆಗಳಲ್ಲಿ 166 ಮಿ.ಮಿ. ಮಳೆಯಾಗಿದ್ದು ಒಟ್ಟೂ...

error: