ಗೋಕರ್ಣ ಸಮೀಪದ ಮೊಡರ್ನ ಎಜುಕೇಶನ್ ಟ್ರಸ್ಟ್ ನ ಮೊಡರ್ನ ಎಜುಕೇಶನ್ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು. ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಮಂಜು ಹಿತ್ತಲಮಕ್ಕಿ ಅವರು...
GOKARNA
ಗೋಕರ್ಣ: ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ. ಪ್ರಗತಿಯ ಪ್ರತಿಮೆ ಆವರಣದಲ್ಲಿನ ಗೋಪುರ ನಿರ್ಮಾಣಕ್ಕೆ ನಾಡಿನಾದ್ಯಂತ ಪವಿತ್ರ ಮಣ್ಣು...
ಗೋಕರ್ಣ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಕೇರಿ - ಕಡಿಮೆ ಯಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮ ಆರಂಭಿಸಲಾಯಿತು.ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು -ನುಡಿಗೆ ಸಂಭAದಿಸಿದ...
ಗೋಕರ್ಣ: ಇಲ್ಲಿನ ಹಿರೇಗುತ್ತಿ ಸಮೀಪದ ಮೊರಬಾದ ನಿವಾಸಿ ಬೊಮ್ಮಾ ನಾಗಪ್ಪ ನಾಯಕ ಮುದ್ದನಾಯ್ಕನ ಮನೆ (ವಯಸ್ಸು 83) ಸೋಮವಾರ ರಾತ್ರಿ ಸ್ವ ಗ್ರಹದಲ್ಲಿ ನಿಧನರಾದರು. ಮೃತರಿಗೆ ಹನುಮಂತ...
ಗೋಕರ್ಣ: ಹಿರೇಗುತ್ತಿಯ ಲಲಿತ ಮಂಟಪದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದಿ. ರಮಾಕಾಂತ ನಾಯಕ (ಕಂಡಕ್ಟರ್ ಕಾಂತಣ್ಣ ) ರ 25ನೇ ವರ್ಷದ ಸ್ಮರಣಾರ್ಥ "ವೀರಾಂಜನೇಯ ಯಕ್ಷಗಾನ' ಮತ್ತು...
ಗೋಕರ್ಣ:- ಸರ್ಕಾರಿ ಪ್ರೌಢಶಾಲೆ ತೆಂಗಿನ ಗುಂಡಿ ಭಟ್ಕಳ ದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಟಿ .ಜಿ .ಟಿ ವಿಭಾಗದಲ್ಲಿ ಮೊಡರ್ನ ಎಜ್ಯುಕೇಶನ್ ಗೋಕರ್ಣ ಶಾಲೆಯ ವಿದ್ಯಾರ್ಥಿ...
ಗೋಕರ್ಣ: ಹನೇಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ.ಹಿ.ಪ್ರಾ ಶಾಲೆ ಹೊಸ್ಕೇರಿ ಕಡಿಮೆಯಲ್ಲಿ ನಡೆಯಿತು. ಕಿರಿಯರ ವಿಭಾಗದಲ್ಲಿ ಒಟ್ಟು 14 ಹಾಗೂ ಹಿರಿಯರ ವಿಭಾಗದಲ್ಲಿ 19 ಸ್ಪರ್ಧೆಗಳನ್ನು...
ಕುಮಟಾ ತಾಲೂಕಿನ ಗೋಕರ್ಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗಡೆಯವರು ಭೇಟಿ ನೀಡಿ ಶ್ರೀ ಮಹಾಬಲೇಶ್ವರನ ದರ್ಶನ ಪಡೆದರು. ಗೋಕರ್ಣದಲ್ಲಿ ಶ್ರೀ ರಾಮಚಂದ್ರಾಪುರ ಮಠದ...
ಗೋಕರ್ಣ ಸಮೀಪದ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಕಳೆದ 33 ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಳಾದ ದೇವಾಂಗಿನಿ ಉದ್ದಂಡ ನಾಯಕರ ಬೀಳ್ಕೊಡುವಿಕೆ ಸಮಾರಂಭ ಜರುಗಿತು. ದೇವಾಂಗಿನಿ ಉದ್ದಂಡ...
ವರದಿ:ವೇಣುಗೋಪಾಲ ಮದ್ಗುಣಿ ಗೋಕರ್ಣ : ಧರ್ಮಮಯೀ ಮಾತೆ ಅಹಲ್ಯಾ ಬಾಯಿ ಹೋಳ್ಕರವರು ಧಾರ್ಮಿಕ ಕ್ಷೇತ್ರಗಳನ್ನು ಉದ್ಧಾರಮಾಡುವ, ಧರ್ಮವನ್ನು ಉಳಿಸುವ ಬೆಳೆಸುವ ಹಾಗೂ ಧಾರ್ಮಿಕ ಕಾರ್ಯಕ್ಕೆ ತನ್ನ ಜೀವನವನ್ನು...