May 3, 2024

Bhavana Tv

Its Your Channel

HONAVAR

ಹೊನ್ನಾವರ: ಒಬ್ಬೊಬ್ಬರಿಗೆ ಒಂದೊAದು ರೀತಿಯಲ್ಲಿ ಖಯಾಲಿ (ಹವ್ಯಾಸ) ಉದ್ಯೋಗ, ಪ್ರವೃತ್ತಿಗಳಿರುತ್ತದೆ. ಇಲ್ಲೊಬ್ಬ ಮನುಷ್ಯ ಪ್ರತಿ ನಿತ್ಯ ರಸ್ತೆಯ ಅಕ್ಕ ಪಕ್ಕ, ಚರಂಡಿ, ಅಂಗಡಿ ಬಾಗಿಲಲ್ಲಿ ಬಿದ್ದ ಕಸವನ್ನು...

ಹೊನ್ನಾವರ :-ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಫಲಾನುಭವಿ ಸದಸ್ಯರ ಮಕ್ಕಳ ಶೈಕ್ಷಣಿಕವಾಗಿ ಉತ್ತೇಜನ ನೀಡಲು ವಿತರಿಸುವ ಸುಜ್ಞಾನನಿಧಿ ಶಿಷ್ಯವೇತನ ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ...

ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗಿ, ಸಾವು-ನೋವುಗಳು ಸಂಭವಿಸುತ್ತಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ...

ಹೊನ್ನಾವರ :- ಜಿಲ್ಲಾ ಪಂಚಾಯತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಿಯಾಂಗ್ ಎಂ. ರವರು ಬುಧವಾರ ಹೊನ್ನಾವರ ತಾಲೂಕಿನ ಕುಳಿಮನೆ, ಮಾಳ್ಕೋಡ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ...

ಹೊನ್ನಾವರ : ಮಹಿಳಾ ಸಬಲೀಕರಣ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಬಳಕೂರಿನಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಲಯನ್ ವಿನೋದ್ ನಾಯ್ಕ ಮಾತನಾಡಿ ಈ ವರ್ಷ...

ಹೊನ್ನಾವರ:- ತಮ್ಮ ಜೀವನದ ಪ್ರಾಥಮಿಕ ಹಂತದಲ್ಲಿ 'ಅಕ್ಷರಜ್ಞಾನ'ದ ಜೊತೆಗೆ 'ಸಂಸ್ಕಾರಯುತ ಬದುಕಿಗೆ' ಅಡಿಗಲ್ಲು ಹಾಕಿದ ಗುರವರ್ಯರುಗಳನ್ನು ೩೫ ವರ್ಷಗಳ ನಂತರ ಅರಸಿ ಬಂದು ಪ್ರತೀತಿ ಹಾಗೂ ಭಕ್ತಿಪೂರ್ವಕವಾಗಿ...

ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದಿರುವ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಬಳ್ಕೂರಿನ ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ಅಮವಾಸ್ಯೆಯ ಪ್ರಯುಕ್ತ ನಡೆದ ತೀರ್ಥಸ್ನಾನದಲ್ಲಿ...

ಹೊನ್ನಾವರ: ತಾಲ್ಲೂಕಿನ ಬಳ್ಕೂರಿನ ರಥ ಬೀದಿಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಗುರು ಸ್ವಾಮಿಯವರು ಧಗ ಧಗ ಉರಿಯುವ ಕೆಂಡದ ಮೇಲೆ ಹೊರಳಾಡಿ ಭಕ್ತಿಯ ಪರಾಕಾಷ್ಠೆ ಮೇರೆದಿದ್ದಾರೆ.ಕಳೆದ...

ಹೊನ್ನಾವರ ಪಟ್ಟಣದ ರಾಯಲ್ ಕೇರಿಯಲ್ಲಿರುವ 120 ವರ್ಷ ಇತಿಹಾಸ ಇರುವ ಗುಣಗುಣಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ...

ಹೊನ್ನಾವರ:- ರಾಮನಗರದಲ್ಲಿ ನಡೆದ ಅಂಬೇಡ್ಕರ ಹಾಗೂ ಕೇಂಪೇಗೌಡರ ಪ್ರತಿಮೆಗಳ ಅನಾವರಣ ಸಮಾರಂಭದಲ್ಲಿ ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ಕಾಂಗ್ರೇಸ ಮುಖಂಡರು ಅಸಭ್ಯ ವರ್ತನೆಯನ್ನು ತೋರಿದನ್ನು ಖಂಡಿಸಿ ಬಿಜೆಪಿ ಮಂಡಲದಿAದ...

error: