May 3, 2024

Bhavana Tv

Its Your Channel

HONAVAR

ಹೊನ್ನಾವರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸರಕಾರಿ ನೌಕರರ ಭವನ ಹೊನ್ನಾವರ ಇಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ...

ಹೊನ್ನಾವರ: `ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯ ಪರಿಸರದ ಜೊತೆಗೆ ಪಾಲಕ, ಪೋಷಕರ ಸಹಕಾರ ನಿರಂತರವಾಗಿದ್ದು, ಎಲ್ಲರ ಸಹಕಾರದಿಂದ 18 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ'...

ಹೊನ್ನಾವರ: ಬಡಗು ತಿಟ್ಟಿನ ಶ್ರೇಷ್ಟ ಕಲಾವಿದರ ಕೂಡುವಿಕೆಯಲ್ಲಿ ಹೊನ್ನಾವರ ತಾಲೂಕಿನ ಕಡತೋಕಾ ಶಿವಾನಂದ ಹೆಗಡೆಯವರ ನಿವಾಸದಲ್ಲಿ ಅವರ ತಂದೆಯವಾದ ದಿ.ರಾಮಚಂದ್ರ ಹೆಗಡೆಯವರ ಪುಣ್ಯ ತಿಥಿಯ ಪ್ರಯುಕ್ತ ನಡೆದ...

ಹೊನ್ನಾವರ ತಾಲೂಕಿನ ಮಾಗೋಡ ಸಮೀಪ ಕುಚ್ಚೋಡಿ ಎಂಬಲ್ಲಿ ರವಿವಾರ ರಾತ್ರಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ...

ಹೊನ್ನಾವರ::--“ಕೋವಿಡ್ ಸಂಬoಧಿತ ಭಾರತದಲ್ಲಿ ನೀಡಲಾಗುತ್ತಿರುವ ಲಸಿಕೆಗಳು ಅತ್ಯಂತ ಸುರಕ್ಷಿತವಾಗಿದ್ದು ಯಾವುದೇ ಅಂಜಿಕೆ ಅಪನಂಬಿಕೆ ಇಲ್ಲದೇ ತೆಗೆದುಕೊಳ್ಳಬಹುದಾಗಿದೆ. ಕೋವಿಡ್ ತೊಂದರೆಯಿoದ ದೂರವಾಗಲು ಲಸಿಕೆ ತೆಗೆದುಕೊಳ್ಳುವುದು ಉತ್ತಮ ವಿಧಾನಗಳಲ್ಲಿ ಒಂದಾಗಿದೆ...

ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮ ಪಂಚಾಯಿತಿಯ ಇತಿಹಾಸದಲ್ಲಿ ಇದೇ ಮೊದಲು ಸಾರ್ವಜನಿಕರೇ ಗ್ರಾಮ ಸಭೆಯಲ್ಲಿ ಮಂಡಿಸಿದ ವಿವಾದಿತ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ...

ಹೊನ್ನಾವರ ತಾಲೂಕಿನ ಅತ್ಯಂತ ಪ್ರಸಿದ್ಧ ದೇವಿ ಕ್ಷೇತ್ರಗಳೊಂದಾದ ಉಪ್ಪೋಣಿ ಚಾಮುಡೇಶ್ವರಿ ಸನ್ನಿಧಾನದಲ್ಲಿ ಪವಿತ್ರ ಅಮಾವಾಸ್ಯೆ ತೀರ್ಥ ಸ್ನಾನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಿಯ ಅಪ್ಪಣೆಯಂತೆ...

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಸಿದ್ದಿಯನ್ನು ಪಡೆದಿರುವ ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕರಾದ ಶ್ರೀ ಮಾದೇವ ಸ್ವಾಮಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬಳ್ಕೂರಿನ...

ಹೊನ್ನಾವರ ತಾಲೂಕಿನ ಕೆಂಚಗಾರ್ ನಲ್ಲಿ 25 ಭಕ್ತರು ಸೇರಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟರುಕೆಂಚಗಾರ್ ರಮೇಶ್ ನಾಯ್ಕ್ ನೇತೃತ್ವದಲ್ಲಿ, ಊರಿನ ಹಾಗೂ ಸುತ್ತಮುತ್ತಲ ಊರಿನ ಭಕ್ತಾಧಿಗಳು...

ಹೊನ್ನಾವರ: ಗೇರುಸೊಪ್ಪಾದ ೨೧ ವರ್ಷದ ವಿನಾಯಕ ಪುರಂದರ ನಾಯ್ಕ ರವರು ಎರಡು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಆತನ ಜೀವ ಉಳಿಸಿಕೊಳ್ಳಲು ತಾಯಿ ತನ್ನ ಕಿಡ್ನಿ ದಾನ ಮಾಡಲು...

error: