May 3, 2024

Bhavana Tv

Its Your Channel

HONAVAR

ಹೊನ್ನಾವರ ತಾಲೂಕಿನ ಜನ್ನಕಡ್ಕಲ್ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಿಸುವ ಮತ್ತು ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸುವ ಕುರಿತು ಕರವೇ ಹೊನ್ನಾವರ ಘಟಕದಿಂದ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ...

ಹೊನ್ನಾವರ ತಾಲೂಕಿನ ಕರ್ಕಿನಾಕಾ ಸಮೀಪ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಕೆಲ ಕಾಲ ಸುತ್ತಮತ್ತಲಿನವರಿಗೆ ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಿAದ ಹೊಸಪೇಟೆಗೆ ಹೋಗುತ್ತಿದ್ದ ಡೀಸೆಲ್ ತುಂಬಿದ ಟ್ಯಾಂಕರ್ ಚಾಲಕನ...

ಹೊನ್ನಾವರ : ಶಾಸಕನಾಗಿ ಆಯ್ಕೆಯಾದ ಮೇಲೆ ಆರೋಗ್ಯ, ಶಿಕ್ಷಣಕ್ಕೆ ವಿಶೇಷವಾದ ಕಾಳಜಿ ವಹಿಸಲಾಗಿದ್ದು, ತಾಲೂಕು ಆಸ್ಪತ್ರೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ' ಎಂದು...

ಹೊನ್ನಾವರ ತಾಲೂಕಿನ ಉಪ್ಪೋಣಿ ಗ್ರಾಮದ ಯಲಕೊಟ್ಟಿಗೆಯ ವನಮಾಲಿನ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವ ಅತ್ಯಂತ ವಿಜೃಂಭಣೆಯಿoದ ನೇರವೇರಿತು ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಅಪಾರ ಭಕ್ತರು ಪಾಲ್ಗೊಂಡು ದೇವರ...

ಕೋವಿಡ್ ಮಹಾಮಾರಿಗೆ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಹೊನ್ನಾವರ ತಹಸೀಲ್ದಾರರ ಕಚೇರಿಯಲ್ಲಿ ಗುರುವಾರದಂದು...

ಹೊನ್ನಾವರ: ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು ಎಳುವರೆ ಕೋಟಿ ರೂಪಾಯಿಗಳ ಅನುದಾನದ ಕ್ರಿಯಾಯೋಜನೆ ರೂಪಿಸಲಾಗಿದ್ದು ಎರಡು ಮೂರು ತಿಂಗಳೊಳಗೆ ಕೆಲಸ ಪ್ರಾಂರoಭವಾಗಲಿದೆ ಎಂದು ಭಟ್ಕಳ ಹೊನ್ನಾವರ...

ಹೊನ್ನಾವರ; ಆಕಾಂಕ್ಷಾ ಬಿ. ಎಮ್. ಇವಳು ಎಂ.ಪಿ.ಇ. ಸೊಸೈಟಿ ಸೆಂಟ್ರಲ್ ಶಾಲೆ ಹೊನ್ನಾವರದಲ್ಲಿ ೧೦ನೇ ತರಗತಿ ಓದುತ್ತಿದ್ದು, ಗ್ರಾö್ಯಂಡ್ ಮಾಸ್ಟರ್ ಎಸ್. ಪಿ. ಹಂದೆಯವರು ನಡೆಸುವ ಬ್ಲ್ಯಾಕ್...

ಹೊನ್ನಾವರ: `ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ, ಕುಡಿಯುವ ನೀರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಏನೇ ಸಮಸ್ಯೆ ಇದ್ದರೂ ಹಂತ-ಹoತವಾಗಿ ಬಗೆಹರಿಸಲಾಗುವುದು' ಎಂದು ಶಾಸಕ ಸುನೀಲ್ ನಾಯ್ಕ...

ಹೊನ್ನಾವರ : ಉತ್ತರಕನ್ನಡ ಜಿಲ್ಲಾ ರಾಮಕ್ಷತ್ರೀಯ ನೌಕರರ ಸಂಘ ಹೊನ್ನಾವರ ಇದರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭಇಲ್ಲೀಯ ದುರ್ಗಾದೇವಿಯ  ಲಕ್ಷ್ಮಿ ನಾರಾಯಣ ಸಭಾಭವನದಲ್ಲಿ ನಡೆಯಿತು....

ಹೊನ್ನಾವರ : ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಪರಿವರ್ತಿಸುವ ಮಹದುದ್ದೇಶ ಹೊಂದಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದರು. ಹೊನ್ನಾವರ ತಾಲೂಕಿನ...

error: