May 3, 2024

Bhavana Tv

Its Your Channel

HONAVAR

ಹೊನ್ನಾವರ ತಾಲೂಕಿನ ಗುಂಡಬಾಳಾದಲ್ಲಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ, ಪ್ರಾಥಮಿಕ ಆರೋಗ್ಯ ಉಪಕೇಂದ್ರ ಇಂದಿನಿoದ ಸೇವೆ ಒದಗಿಸಲು ಪ್ರಾರಂಭಿಸಿದೆ. ಈ ಭಾಗದ ಜನರು ಪ್ರಾಥಮಿಕ ಆರೋಗ್ಯ...

ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಂಚಗಾರ್ ಒಕ್ಕೂಟದ ಸದಸ್ಯರಿಂದ, ಶ್ರೀ ಕ್ಷೇತ್ರ ಗುಂಡಬಾಳದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕ್ಕೊಳ್ಳಲಾಗಿತ್ತು. ಯಕ್ಷಗಾನ ಕಾಶಿ ಎಂದೇ ಪ್ರಸಿದ್ಧವಾದ...

ಹೊನ್ನಾವರ ; ಪ್ರಸಿದ್ದ ಶಸ್ತç ಚಿಕಿತ್ಸಕರಾದ ಡಾ|| ಮಂಜುನಾಥ ಶೆಟ್ಟಿಯವರು ಮಂಗಳವಾರ ಹೊನ್ನಾವರದ ಮಹಿಳೆಯ ಹೊಟ್ಟೆಯಲ್ಲಿ ಬೆಳೆದ ೮ ಕೆಜಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರೆತೆಗೆಯುದರಲ್ಲಿ ಯಶಸ್ವಿಯಗಿದ್ದು...

ಹೊನ್ನಾವರ; ಸ್ವಾತಂತ್ರö್ಯದ ಅಮೃತಮಹೋತ್ಸವದ ಅಂಗವಾಗಿ ಭಾರತೀಯ ಭೂಸೇನೆಯ ಬಿ.ಆರ್.ಓ. ವಿಂಗ್‌ನ ಸೇನಾಧಿಕಾರಿ ಕರ್ನಲ್ ಪಿ.ಎಚ್.ರೆಡ್ಡಿ ನೇತ್ರತ್ವದಲ್ಲಿ ಸೇನಾಧಿಕಾರಿಗಳನ್ನು ಒಳಗೊಂಡ ೨೬ ಯೋಧರು ಕೇರಳದ ಕೊಚ್ಚಿನ್‌ನಿಂದ ಬೈಕ್ ರ‍್ಯಾಲಿಯಲ್ಲಿ...

ಹೊನ್ನಾವರ : ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ...

ಹೊನ್ನಾವರ: ಸೈನಿಕರು ಭಾರತ ಮಾತೆಯ ಹೆಮ್ಮೆಯ ಪುತ್ರರು. ಹಗಲಿನಲ್ಲಿ ಸೂರ್ಯನಂತೆ, ಇರುಳಿನಲ್ಲಿ ಚಂದ್ರನAತೆ ಅವರು ಕಾರ್ಯನಿರ್ವಹಿಸುತ್ತಾರೆ. ರಣರಂಗದಲ್ಲಿ ಧೈರ್ಯದಿಂದಲೇ ಅವರು ಸಾವಿಗೆ ಮುಖಾಮುಖಿಯಾಗುತ್ತಾರೆ. ಬುಧವಾರ ನಡೆದ ಹೆಲಿಕ್ಯಾಫ್ಟರ್...

ಹೊನ್ನಾವರ ; ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೊಕಾ ಮನೆ ಮನೆಗೆ ತೆರಳಿ ಹಲವರಿಗೆ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿದರು. ಮೊದಲನೆಯದಾಗಿ...

ವರದಿ:- ವೇಣುಗೋಪಾಲ ಮದ್ಗುಣಿ ಹೊನ್ನಾವರ: ಮಾನವೀಯ ಕಾರ್ಯವೇ ಧರ್ಮ ಎನ್ನುವುದು. ಯಾವುದು ಸತ್ಕಾರ್ಯ ಅನಿಸುತ್ತದೋ ಅದು ಧರ್ಮಕಾರ್ಯ ಎನಿಸುತ್ತದೆ' ಎಂದು ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಸ್ವಾಮೀಜಿ...

ಹೊನ್ನಾವರ : ಪ್ರವಾಸೋದ್ಯಮ ಇಲಾಖೆಯ ಸಹಕಾರದ ಮೇರೆಗೆ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಹೀರೆಮಕ್ಕಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅರೇಖಾ ಕೌಂಟಿ ಹೋಮ್ ಸ್ಟೇ ಯನ್ನು ಜಿಲ್ಲಾ ಉಸ್ತುವಾರಿ...

ಹೊನ್ನಾವರ :- ತಾಲೂಕಾ ಆಸ್ಪತ್ರೆ ಹೊನ್ನಾವರದಲ್ಲಿ ಕರ್ನಾಟಕ ಏಡ್ಸ್ ಪ್ರಿವೆನ್ಸ್ನ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಮತ್ತು ಐ.ಸಿ.ಟಿ.ಸಿ ಕೇಂದ್ರ,...

error: